ರಾಂಗ್​ವೇನಲ್ಲಿ ಕಾರು ಚಾಲನೆ; 7 ಮಂದಿ ಮೃತ್ಯು, ನಾಲ್ವರು ಗಂಭೀರ

ಮುಂಬೈ: ಎರಡು ಕಾರುಗಳ ನಡುವೆ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಏಳು ಮಂದಿ ಮೃತಪಟ್ಟಿರುವ ಘಟನೆ ಮುಂಬೈ-ನಾಗ್ಪುರ ಎಕ್ಸ್​ಪ್ರೆಸ್​ ವೇನಲ್ಲಿ ನಡೆದಿದೆ. ಔರಂಗಬಾದ್​ ಜಿಲ್ಲೆಯ ಜಾಲ್ನಾದಲ್ಲಿ ಈ ಘಟನೆ ನಡೆದಿದ್ದು, ನಾಲ್ವರು ಗಂಭೀರವಾಗಿ ಗಾಯಗೊಂಡಿದ್ದಾರೆ. ಈ ಕುರಿತು ಪ್ರತಿಕ್ರಿಯಿಸಿರುವ ಹಿರಿಯ ಪೊಲೀಸ್​ ಅಧಿಕಾರಿಯೊಬ್ಬರು, ಶುಕ್ರವಾರ ರಾತ್ರಿ 11ರ ಸುಮಾರಿಗೆ ಸ್ವಿಫ್ಟ್​​ ಕಾರೊಂದು ಟ್ಯಾಂಕ್​ ಭರ್ತಿ ಮಾಡಿಸಿಕೊಂಡ ಬಳಿಕ ರಾಂಗ್​ವೇನಲ್ಲಿ ಹೈವೇ ಪ್ರವೇಶಿಸಲು ಚಾಲಕ ಮುಂದಾಗಿದ್ದಾನೆ. ಈ ವೇಳೆ ಎದುರಿನಿಂದ ವೇಗವಾಗಿ ಬಂದ ಎರ್ಟಿಗಾ ಕಾರಿಗೆ ಡಿಕ್ಕಿ ಹೊಡೆದ … Continue reading ರಾಂಗ್​ವೇನಲ್ಲಿ ಕಾರು ಚಾಲನೆ; 7 ಮಂದಿ ಮೃತ್ಯು, ನಾಲ್ವರು ಗಂಭೀರ