ವಿಶ್ವಕಪ್ ಬಳಿಕ ಕೊಹ್ಲಿ-ರೋಹಿತ್​​ಗೆ ಕೊಕ್, ಪಾಂಡ್ಯಾಗೆ ನಾಯಕನ ಪಟ್ಟ..? ಸೂರ್ಯಕುಮಾರ್​​ಗೂ ಇದೆ ಅವಕಾಶ!

ನವದೆಹಲಿ: ಯುಎಸ್​ಎ, ವೆಸ್ಟ್​ಇಂಡೀಸ್​ ಆತಿಥ್ಯದಲ್ಲಿ 09ನೇ ಆವೃತ್ತಿಯ ಚುಟುಕು ವಿಶ್ವಸಮರಕ್ಕೆ ಇಂದು (ಜೂನ್ 29) ವರ್ಣರಂಜಿತ ತೆರೆ ಬೀಳಲಿದ್ದು, ಟೀಮ್​ ಇಂಡಿಯಾ ಬಲಿಷ್ಠ ದಕ್ಷಿಣ ಆಫ್ರಿಕಾದ ಎದುರು ಕಪ್​ಗಾಗಿ ಸೆಣಸಾಡಲಿದೆ. ಟೀಮ್​ ಇಂಡಿಯಾದ ಯಶಸ್ವಿ ಪ್ರದರ್ಶನದಲ್ಲಿ ಪ್ರಮುಖ ಪಾತ್ರ ವಹಿಸಿರುವ ದಾಖಲೆಗಳ ಸರದಾರರು ಎಂದೇ ಖ್ಯಾತಿ ಪಡೆದಿರುವ ವಿರಾಟ್​ ಕೊಹ್ಲಿ ಹಾಗೂ ರೋಹಿತ್​ ಶರ್ಮಾ ಟಿ20 ವಿಶ್ವಕಪ್​ನ ಫೈನಲ್​ ಬಳಿಕ ನಿವೃತ್ತಿಯಾಗಲಿದ್ದಾರೆ ಎಂಬ ಸುದ್ದಿ ಹರಿದಾಡಲು ಶುರು ಮಾಡಿದ್ದು, ಇದಕ್ಕೆ ಬಿಸಿಸಿಐ ತೆಗೆದುಕೊಂಡಿರುವ ನಿರ್ಧಾರ ಪುಷ್ಠಿ ನೀಡಿದೆ. … Continue reading ವಿಶ್ವಕಪ್ ಬಳಿಕ ಕೊಹ್ಲಿ-ರೋಹಿತ್​​ಗೆ ಕೊಕ್, ಪಾಂಡ್ಯಾಗೆ ನಾಯಕನ ಪಟ್ಟ..? ಸೂರ್ಯಕುಮಾರ್​​ಗೂ ಇದೆ ಅವಕಾಶ!