ಕ್ವಾಂಟ್ ಮ್ಯೂಚುವಲ್ ಫಂಡ್ ವಿರುದ್ಧ ಸೆಬಿ ತನಿಖೆ ಏಕೆ?

ನವದೆಹಲಿ: ಷೇರು ಮಾರುಕಟ್ಟೆಯ ಕಾವಲು ಸಂಸ್ಥೆಯಾದ ಸೆಬಿ (ಭಾರತೀಯ ಷೇರು ವಿನಿಮಯ ಮಂಡಳಿ) ತನ್ನ ಸಂಸ್ಥೆಯ ವಿಚಾರಣೆಯನ್ನು ನಡೆಸುತ್ತಿದೆ ಎಂಬುದನ್ನು ಕ್ವಾಂಟ್ ಮ್ಯೂಚುವಲ್ ಫಂಡ್ ಒಪ್ಪಿಕೊಂಡಿದೆ. ಈ ವಿಚಾರಣೆಗೆ ಸಂಬಂಧಿಸಿದಂತೆ ಸೆಬಿ ಜತೆ ಸಹಕಾರ ನೀಡುವುದಾಗಿ ಅದು ಹೇಳಿದೆ. ಕ್ವಾಂಟ್ ಮ್ಯೂಚುವಲ್ ಫಂಡ್ ವಿರುದ್ಧ ಆರೋಪಿಸಲಾಗಿರುವ ಫ್ರಂಟ್-ರನ್ನಿಂಗ್ ಚಟುವಟಿಕೆಗಳ ಬಗ್ಗೆ ಸೆಬಿ ತನಿಖೆ ನಡೆಸುತ್ತಿದೆ ಎಂಬ ಮಾಧ್ಯಮಗಳ ವರದಿ ಹಿನ್ನೆಲೆಯಲ್ಲಿ ಕ್ವಾಂಟ್ ಮ್ಯೂಚುವಲ್ ಫಂಡ್ ಈ ಸ್ಪಷ್ಟನೆ ನೀಡಿದೆ. ಮುಂಬೈ ಮತ್ತು ಹೈದರಾಬಾದ್‌ನಲ್ಲಿರುವ ಕ್ವಾಂಟ್ ಮ್ಯೂಚುವಲ್ ಫಂಡ್‌ನ ಕಚೇರಿಯಲ್ಲಿ … Continue reading ಕ್ವಾಂಟ್ ಮ್ಯೂಚುವಲ್ ಫಂಡ್ ವಿರುದ್ಧ ಸೆಬಿ ತನಿಖೆ ಏಕೆ?