ಅಫ್ಘನ್​ ಸೆಮಿಫೈನಲ್​ ಪ್ರವೇಶಿಸಿದೆ ವಿಶ್ವಕಪ್​ ಗೆದ್ದಿಲ್ಲ; ಈ ರೀತಿಯ ಸಂಭ್ರಮಾಚರಣೆ ಯಾಕೆಂದ ಅಂಬಾಟಿ ರಾಯುಡು

ಹೈದರಾಬಾದ್: 2017ರಲ್ಲಿ ಐಸಿಸಿಯಿಂದ ಮಾನ್ಯತೆ ಪಡೆದರೂ ಕ್ರಿಕೆಟ್​ ಶಿಶು ಎಂದೇ ಕರೆಯಲ್ಪಡುತ್ತಿದ್ದ ಅಫ್ಘಾನಿಸ್ತಾನ ಕ್ರಿಕೆಟ್​ ತಂಡವು ಟಿ20 ವಿಶ್ವಕಪ್​ ಸೆಮಿಫೈನಲ್​ ಪ್ರವೇಶಿಸಿದ್ದು ಜೂನ್​ 27ರಂದು ದಕ್ಷಿಣ ಆಫ್ರಿಕಾದ ಸವಾಲನ್ನು ಎದುರಿಸಲಿದೆ. ತಮ್ಮ ತಂಡ ಸೆಮಿಫೈನಲ್​ ಪ್ರವೇಶಿಸುತ್ತಿದ್ದಂತೆ ಅಫ್ಘಾನಿಸ್ತಾನದಲ್ಲಿ ಸಂಭ್ರಮಾಚರಣೆ ಮುಗಿಲುಮುಟ್ಟಿದ್ದು, ಖುದ್ದು ತಾಲಿಬಾನ್​ ಆಡಳಿತವೇ ತಂಡದ ಸದಸ್ಯರಿಗೆ ಕರೆ ಮಾಡಿ ಅಭಿನಂದಿಸಿದೆ. ಆದರೆ, ಈ ವಿಚಾರವಾಗಿ ಮಾತನಾಡಿರುವ ಅಂಬಾಟಿ ರಾಯುಡು ಅಫ್ಘಾನಿಸ್ತಾನ ಅಭಿಮಾನಿಗಳ ನಡೆಯನ್ನು ಟೀಕಿಸಿದ್ದಾರೆ. ಇತ್ತೀಚಿನ ದಿನಗಳಲ್ಲಿ ವಿರಾಟ್ ಕೊಹ್ಲಿ ಸೇರಿದಂತೆ ಫಾರ್ಮಿನಲ್ಲಿರುವ ಆಟಗಾರರ ಮೇಲೆ … Continue reading ಅಫ್ಘನ್​ ಸೆಮಿಫೈನಲ್​ ಪ್ರವೇಶಿಸಿದೆ ವಿಶ್ವಕಪ್​ ಗೆದ್ದಿಲ್ಲ; ಈ ರೀತಿಯ ಸಂಭ್ರಮಾಚರಣೆ ಯಾಕೆಂದ ಅಂಬಾಟಿ ರಾಯುಡು