ಇಂತಹ ಆರೋಗ್ಯ ಸಮಸ್ಯೆಗಳಿದ್ದರೆ ಸೋರೇಕಾಯಿ ತಿನ್ನಬೇಡಿ!

ಬೆಂಗಳೂರು: ದೇಹವನ್ನು ಆರೋಗ್ಯವಾಗಿಡಲು ಹಸಿರು ತರಕಾರಿಗಳು ಬಹಳ ಮುಖ್ಯ. ಗಂಭೀರ ಕಾಯಿಲೆಗಳಿಂದ ನಮ್ಮನ್ನು ರಕ್ಷಿಸುವ ಸಾಮರ್ಥ್ಯವನ್ನು ಹೊಂದಿರುವ ಅನೇಕ ಪೋಷಕಾಂಶಗಳನ್ನು ಅವು ಒಳಗೊಂಡಿರುತ್ತವೆ. ಸೋರೆಕಾಯಿ ಅಂತಹ ತರಕಾರಿಗಳಲ್ಲಿ ಒಂದಾಗಿದೆ. ಇದನ್ನೂ ಓದಿ: ‘ನನ್ನ ಮಗಳು ಅಳುತ್ತಲೇ ಇರುತ್ತಾಳೆ.. ನಿಮಗೆ ನನ್ನ ಶಾಪ ತಟ್ತದೆ’: ರೇಣು ದೇಸಾಯಿ ಹೀಗೆ ಹೇಳಿದ್ದು ಇದಕ್ಕೇ ನೋಡಿ? ಸೋರೆಕಾಯಿ ಪಲ್ಯ, ಮಜ್ಜಿಗೆ ಸಾರು ರಾಗಿ ಮುದ್ದೆ ಅಥವಾ ಜೋಳದ ರೊಟ್ಟಿಗೆ ರುಚಿಕರವಾಗಿದೆ. ವಿಟಮಿನ್ ಸಿ, ಕಬ್ಬಿಣ, ಫೈಬರ್, ಪೊಟ್ಯಾಸಿಯಮ್, ಕ್ಯಾಲ್ಸಿಯಂ, ಫಾಸ್ಪರಸ್ ಆಂಟಿಆಕ್ಸಿಡೆಂಟ್‌ಗಳಂತಹ ಪೋಷಕಾಂಶಗಳು … Continue reading ಇಂತಹ ಆರೋಗ್ಯ ಸಮಸ್ಯೆಗಳಿದ್ದರೆ ಸೋರೇಕಾಯಿ ತಿನ್ನಬೇಡಿ!