ರಸ್ತೆ ಬದಿ ಕಸದ ರಾಶಿಗೆ ಮುಕ್ತಿ : ಸಜೀಪಮುನ್ನೂರು ಗ್ರಾಪಂನಿಂದ ತೆರವು ಕಾರ್ಯ

ವಿಜಯವಾಣಿ ಸುದ್ದಿಜಾಲ ಬಂಟ್ವಾಳ ಸಜೀಪಮುನ್ನೂರು ಗ್ರಾಮ ವ್ಯಾಪ್ತಿಯಲ್ಲಿ ರಸ್ತೆ ಬದಿ ರಾಶಿ ಬಿದ್ದಿದ ಕಸಕ್ಕೆ ಶುಕ್ರವಾರ ಮುಕ್ತಿ ಸಿಕ್ಕಿದೆ. ಇಲ್ಲಿನ ಮಾರ್ನಬೈಲು ಬಳಿ ರಸ್ತೆಯ ಇಳಿಜಾರಿನಲ್ಲಿ ರಸ್ತೆಯ ಅಂಚನ್ನು ಆಕ್ರಮಿಸಿಕೊಂಡಿದ್ದ ಪ್ಲಾಸ್ಟಿಕ್ ಸಹಿತ ತ್ಯಾಜ್ಯವನ್ನು ಸಜೀಪಮುನ್ನೂರು ಗ್ರಾ.ಪಂ. ಜೆಸಿಬಿ ಮೂಲಕ ತೆರವುಮಾಡಿ ಪರಿಸರ ಸ್ವಚ್ಛಗೊಳಿಸಿತು. ವಿಜಯವಾಣಿ ಮೇ 7ರಂದು ಬಂಟ್ವಾಳದಲ್ಲಿ ತ್ಯಾಜ್ಯ ವಿಲೇವಾರಿ ಅಸಮರ್ಪಕ ಎನ್ನುವ ವಿಶೇಷ ವರದಿ ಪ್ರಕಟಿಸಿ ಗಮನ ಸೆಳೆದಿತ್ತು. ಇದಕ್ಕೆ ಸ್ಪಂದಿಸಿದ ದ.ಕ. ಜಿ.ಪಂ.ಮುಖ್ಯ ಕಾರ್ಯನಿರ್ವಹಣಾಧಿಕಾರಿ ಮುಂದಿನ ಐದು ದಿನದೊಳಗಾಗಿ ಕಸ ತೆರವುಗೊಳಿಸಿ … Continue reading ರಸ್ತೆ ಬದಿ ಕಸದ ರಾಶಿಗೆ ಮುಕ್ತಿ : ಸಜೀಪಮುನ್ನೂರು ಗ್ರಾಪಂನಿಂದ ತೆರವು ಕಾರ್ಯ