ಟಿ20 ವಿಶ್ವಕಪ್​ನಲ್ಲಿ ಕೊಹ್ಲಿ ಸತತ ವೈಫಲ್ಯ! ಅಸಲಿ ಕಾರಣ ಬಿಚ್ಚಿಟ್ಟು ವಿರಾಟ್​ರನ್ನು ಹೊಗಳಿದ ರಾಹುಲ್​ ದ್ರಾವಿಡ್​

ನವದೆಹಲಿ: ಇಂಗ್ಲೆಂಡ್ ವಿರುದ್ಧ ನಿನ್ನೆ (ಜೂನ್​ 27) ನಡೆದ ಟಿ20 ವಿಶ್ವಕಪ್​ ಸೆಮಿಫೈನಲ್ ಪಂದ್ಯದಲ್ಲಿ ಟೀಮ್​ ಇಂಡಿಯಾ ಸೂಪರ್​ ಗೆಲುವು ಸಾಧಿಸುವ ಮೂಲಕ ಫೈನಲ್​ಗೆ ಲಗ್ಗೆ ಇಟ್ಟಿದೆ. 2022ರ ಟಿ20 ವಿಶ್ವಕಪ್ ಸೆಮಿಫೈನಲ್‌ನಲ್ಲಿ ಇಂಗ್ಲೆಂಡ್ ವಿರುದ್ಧದ ಸೋಲಿಗೆ ರೋಹಿತ್​ ಶರ್ಮ ಪಡೆ ನಿನ್ನೆ ಸೇಡು ತೀರಿಸಿಕೊಂಡಿದೆ. ಈ ಗೆಲುವಿನೊಂದಿಗೆ ಶನಿವಾರ ದಕ್ಷಿಣ ಆಫ್ರಿಕಾ ವಿರುದ್ಧ ನಡೆಯಲಿರುವ ಫೈನಲ್​ ಪಂದ್ಯಕ್ಕೆ ಭಾರತ ತಂಡ ಸಜ್ಜಾಗಿದೆ. ಇನ್ನು ಈ ಟೂರ್ನಿಯಲ್ಲಿ ಕಳಪೆ ಫಾರ್ಮ್‌ನಲ್ಲಿರುವ ವಿರಾಟ್ ಕೊಹ್ಲಿ, ಸಮಿಫೈನಲ್​ ಪಂದ್ಯದಲ್ಲೂ ಅದೇ … Continue reading ಟಿ20 ವಿಶ್ವಕಪ್​ನಲ್ಲಿ ಕೊಹ್ಲಿ ಸತತ ವೈಫಲ್ಯ! ಅಸಲಿ ಕಾರಣ ಬಿಚ್ಚಿಟ್ಟು ವಿರಾಟ್​ರನ್ನು ಹೊಗಳಿದ ರಾಹುಲ್​ ದ್ರಾವಿಡ್​