ಟಿ20 ವಿಶ್ವಕಪ್ 2024: ಮತ್ತೊಮ್ಮೆ ಎಡವಿದ ‘ಕಿಂಗ್’ ಕೊಹ್ಲಿ! ದಾಖಲೆಗಳ ಸರದಾರನಿಗೆ ತಪ್ಪದ…

ಗುಯಾನ: ಇಲ್ಲಿನ ಪ್ರಾವಿಡೆನ್ಸ್ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಭಾರತ ಮತ್ತು ಇಂಗ್ಲೆಂಡ್​ ನಡುವಿನ ಸೆಮಿಫೈನಲ್​ ಪಂದ್ಯದಲ್ಲಿ ಟಾಸ್ ಗೆದ್ದು ಮೊದಲು ಬೌಲಿಂಗ್ ಆಯ್ದುಕೊಂಡ ಇಂಗ್ಲೆಂಡ್​, ಬ್ಯಾಟ್ ಮಾಡುವಂತೆ ಭಾರತಕ್ಕೆ ಆಹ್ವಾನಿಸಿತು. ಅದರಂತೆಯೇ ಮೊದಲು ಬ್ಯಾಟಿಂಗ್​ಗೆ ಇಳಿದಿರುವ ಟೀಮ್ ಇಂಡಿಯಾ ಪರ ಆರಂಭಿಕ ಬ್ಯಾಟ್ಸ್​ಮನ್​ ಆಗಿ ರೋಹಿತ್ ಶರ್ಮಾ ಮತ್ತು ವಿರಾಟ್ ಕೊಹ್ಲಿ ಕಣಕ್ಕಿಳಿದರು. ಈ ವೇಳೆ ಇಂಗ್ಲೆಂಡ್​ ವೇಗಿಗಳ ಆರ್ಭಟಕ್ಕೆ ಶರಣಾದ ಕಿಂಗ್ ಕೊಹ್ಲಿ, ಕೇವಲ 9 ರನ್​ ಗಳಿಸಿ, ಪೆವಿಲಿಯನ್​ನತ್ತ ಸಾಗಿದರು. ಇದನ್ನೂ ಓದಿ: ಅಂಗವಿಕಲರಿಗೆ ಬೆಳಕಾದ ಜನಮಂಗಲ … Continue reading ಟಿ20 ವಿಶ್ವಕಪ್ 2024: ಮತ್ತೊಮ್ಮೆ ಎಡವಿದ ‘ಕಿಂಗ್’ ಕೊಹ್ಲಿ! ದಾಖಲೆಗಳ ಸರದಾರನಿಗೆ ತಪ್ಪದ…