ರೀಲ್ಸ್​​ ಮಾಡಲು ಹೋಗಿ ರಿಯಲ್​ ಆಗಿ ಒದೆ ತಿಂದ ಯುವಕರು; ಹಿಗ್ಗಾಮುಗ್ಗಾ ಥಳಿಸಿದ ವಿಡಿಯೋವನ್ನು ನೀವು ನೋಡಿ

ನವದೆಹಲಿ: ಇತ್ತೀಚಿನ ದಿನಗಳಲ್ಲಿ ಯುವ ಪೀಳಿಗೆಯೂ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್​ ಆಗುವ ನಿಟ್ಟಿನಲ್ಲಿ ಒಂದಿಲ್ಲೊಂದು ಕೆಲಸಕ್ಕೆ ಕೈ ಹಾಕಿ ಪೇಚಿಗೆ ಸಿಲುಕುತ್ತಾರೆ. ಇದೀಗ ಅದೇ ರೀತಿಯ ಘಟನೆಯೊಂದು ನಡೆದಿದ್ದು, ರೀಲ್ಸ್​ ಮಾಡಲು ಹೋಗಿ ಯುವಕರು ರಿಯಲ್ ಆಗಿ ಧರ್ಮಡೇಟು ತಿಂದಿರುವ ಘಟನೆ ಬೆಳಕಿಗೆ ಬಂದಿದೆ. ಘಟನೆಯು ಪಾಕಿಸ್ತಾನದಲ್ಲಿ ನಡೆದಿದ್ದು, ಇದರ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್​ ಆಗಿದೆ. ವೈರಲ್​ ಆಗಿರುವ ವಿಡಿಯೋ ನೋಡುವುದಾದರೆ, ಯುವಕರ ಗುಂಪೊಂದು ಹಳಿ ಮೇಲೆ ಹಾದು ಹೋಗುವ ತೊರೆಗೆ ಅಡ್ಡಲಾಗಿ ಬೈಕ್​ ನಿಲ್ಲಿಸಿ … Continue reading ರೀಲ್ಸ್​​ ಮಾಡಲು ಹೋಗಿ ರಿಯಲ್​ ಆಗಿ ಒದೆ ತಿಂದ ಯುವಕರು; ಹಿಗ್ಗಾಮುಗ್ಗಾ ಥಳಿಸಿದ ವಿಡಿಯೋವನ್ನು ನೀವು ನೋಡಿ