6 ತಿಂಗಳಿಂದ ಪ್ರೇಕ್ಷಕರ ಕಾಣದ ಚಿತ್ರಮಂದಿರ ಈಗ ಹೌಸ್​ಫುಲ್! ಇದು ಪ್ರಭಾಸ್​ ‘ಕಲ್ಕಿ’ ಪ್ರಭಾವ

ವಿಜಯಪುರ: ನಿನ್ನೆ (ಜೂ.27) ಟಾಲಿವುಡ್​ ರೆಬೆಲ್ ಸ್ಟಾರ್​ ಪ್ರಭಾಸ್ ಮತ್ತು ಬಾಲಿವುಡ್​ ನಟಿ ದೀಪಿಕಾ ಪಡುಕೋಣೆ ಅಭಿನಯದ ಬಹುನಿರೀಕ್ಷಿತ ಸೈನ್ಸ್​-ಫಿಕ್ಷನ್​, ಥ್ರಿಲ್ಲರ್ ‘ಕಲ್ಕಿ 2898 AD’ ಚಿತ್ರವು ಬಹುತೇಕ ಚಿತ್ರಮಂದಿರಗಳಲ್ಲಿ ಬಿಡುಗಡೆಗೊಂಡಿದ್ದು, ಸಿನಿಪ್ರೇಕ್ಷಕರಿಂದ ಉತ್ತಮ ಪ್ರತಿಕ್ರಿಯೆ ಪಡೆದುಕೊಳ್ಳುತ್ತಿದೆ. ನಾಗ್ ಅಶ್ವಿನ್ ನಿರ್ದೇಶನದ ಈ ಸಿನಿಮಾ ಬಹುಕೋಟಿ ವೆಚ್ಚದಲ್ಲಿ ನಿರ್ಮಿಸಲಾಗಿದೆ. ಮೊದಲ ದಿನವೇ ಭರ್ಜರಿ ಓಪನಿಂಗ್ ಪಡೆದ ಪ್ರಭಾಸ್​ ‘ಕಲ್ಕಿ’ ಬಾಕ್ಸ್​ ಆಫೀಸ್​ನಲ್ಲಿ ಕೂಡ ಅಬ್ಬರಿಸುತ್ತಿದೆ. ಇದನ್ನೂ ಓದಿ: ‘ಕುಸಿದ ಮೇಲ್ಛಾವಣಿ ಮೋದಿ ಆಡಳಿತದಲ್ಲಿ ನಿರ್ಮಿಸಿದ್ದಲ್ಲ’: ರಾಂ ಮೋಹನ್​ ನಾಯ್ಡು … Continue reading 6 ತಿಂಗಳಿಂದ ಪ್ರೇಕ್ಷಕರ ಕಾಣದ ಚಿತ್ರಮಂದಿರ ಈಗ ಹೌಸ್​ಫುಲ್! ಇದು ಪ್ರಭಾಸ್​ ‘ಕಲ್ಕಿ’ ಪ್ರಭಾವ