ಬಾಲಾಪರಾಧ ಘಟಿಸದಂತೆ ಪಾಲಕರಿಂದ ನಿಗಾ: ಎಸ್‌ಐ ಅವಿನಾಶ್ ಸಲಹೆ

ಉಪ್ಪಿನಂಗಡಿ: ಬಾಲಾಪರಾಧ, ಮಾದಕ ದ್ರವ್ಯ ಸೇವನೆ, ಸೈಬರ್ ಕ್ರೈಂ ಇನ್ನಿತರ ಸಮಾಜಘಾತುಕ ಚಟುವಟಿಕೆಗಳ ಜಾಲದಲ್ಲಿ ವಿದ್ಯಾರ್ಥಿಗಳು ಸಿಲುಕಿಕೊಳ್ಳುವ ಬಗ್ಗೆ ಪಾಲಕರು ಜಾಗೃತರಾಗಬೇಕು ಎಂದು ಉಪ್ಪಿನಂಗಡಿ ಪೊಲೀಸ್ ಸಬ್ ಇನ್‌ಸ್ಪೆಕ್ಟರ್ ಅವಿನಾಶ್ ಹೇಳಿದರು. ಉಪ್ಪಿನಂಗಡಿ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಪ್ರೌಢ ಶಾಲಾ ವಿಭಾಗ ಪಾಲಕರ ಸಭೆಯಲ್ಲಿ ಮಾಹಿತಿ ನೀಡಿದರು. ಶಾಲಾ ಅಭಿವೃದ್ಧಿ ಸಮಿತಿ ಅಧ್ಯಕ್ಷೆ ಗುಣವತಿ ಮಾತನಾಡಿ, ಮಕ್ಕಳ ಶೈಕ್ಷಣಿಕ ಪ್ರಗತಿಯಲ್ಲಿ ಶಿಕ್ಷಕರೊಂದಿಗೆ ಪಾಲಕರ ಪಾತ್ರವೂ ಬಹುಮುಖ್ಯವಾಗಿದ್ದು, ಮಕ್ಕಳ ಕಲಿಕೆಗೆ ಪಾಲಕರು ಪ್ರೇರಣಾದಾಯಕರಾಗಬೇಕು ಎಂದು ಹೇಳಿದರು. ಶಾಲೆಯ … Continue reading ಬಾಲಾಪರಾಧ ಘಟಿಸದಂತೆ ಪಾಲಕರಿಂದ ನಿಗಾ: ಎಸ್‌ಐ ಅವಿನಾಶ್ ಸಲಹೆ