‘ಹೌದು, ನಾನು ಕುಡಿದಿದ್ದೇನೆ’: ಪಬ್​ನಿಂದ ಹೊರಬಂದ ನಟಿ ಆಡಿದ ಮಾತು ವೈರಲ್​..

ಮುಂಬೈ: ನಟಿ ಹಾಗೂ ‘ಬಿಗ್ ಬಾಸ್’ ಸ್ಪರ್ಧಿ ಉರ್ಫಿ ಜಾವೇದ್ ಶನಿವಾರ ರಾತ್ರಿ ಮುಂಬೈನ ಐಷಾರಾಮಿ ಪಬ್‌ನಿಂದ ಹೊರಬಂದಾಗ ಆಕೆಯ ಚಿತ್ರತೆಗೆಯಲು ಕೆಲವರು ಕಾಯುತ್ತಿದ್ದರು. ಆಗ ಆಕೆ ಹಿಂದೆ ಮುಂದೆ ನೋಡದೆ ಬೋಲ್ಡ್​ ಆಗಿ ‘ಹೌದು, ನಾನು ಕುಡಿದಿದ್ದೇನೆ’ ಎಂದು ಒಪ್ಪಿಕೊಳ್ಳಲು ಹಿಂಜರಿಯಲಿಲ್ಲ. ಇದನ್ನೂ ಓದಿ: ‘ಹುಕ್ ರಾಜಾ ಜಿ’ಗೆ ಹೊಲದಲ್ಲಿ ಸೀರೆಯುಟ್ಟ ಮಹಿಳೆ ನೃತ್ಯ..ವೀಡಿಯೋ ವೈರಲ್​ ಉರ್ಫಿ ಜಾವೇದ್​ ಈ ಮಾತನ್ನು ಸೀರಿಯಸ್​ ಆಗಿ ಏನೂ ಹೇಳಲಿಲ್ಲ. ಮತ್ತಿನ ಗಮ್ಮತ್ತಿನಲ್ಲಿ ಮಾದಕವಾಗಿ ಹೇಳುವಂತೆ ಕುಡಿದಿದ್ದೇನೆ. ಸಾಕು ಇನ್ನು … Continue reading ‘ಹೌದು, ನಾನು ಕುಡಿದಿದ್ದೇನೆ’: ಪಬ್​ನಿಂದ ಹೊರಬಂದ ನಟಿ ಆಡಿದ ಮಾತು ವೈರಲ್​..