More

    ಇ-ಆಸ್ತಿಗಾಗಿ ದಾಖಲೆ ಸಲ್ಲಿಸಲು ಮನವಿ

    ತುಮಕೂರು: ಮಹಾನಗರಪಾಲಿಕೆ ವ್ಯಾಪ್ತಿಯ ಎಲ್ಲಾ ವಾರ್ಡಿನ ಆಸ್ತಿದಾರರು ತಮ್ಮ ಆಸ್ತಿಗಳನ್ನು ಇ-ಆಸ್ತಿಯಲ್ಲಿ ಕಾಲೋಚಿತಗೊಳಿಸಬೇಕೆಂದು ಪಾಲಿಕೆ ಆಯುಕ್ತ ಬಿ.ವಿ.ಅಶ್ವಿಜ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.


    ಇ-ಆಸ್ತಿ ಅರ್ಜಿಯನ್ನು ಆಯಾ ವಾರ್ಡಿನ ಕರವಸೂಲಿಗಾರರು, ದಪೇದಾರ್‌ಗಳು. ವಾಲ್‌ಮೆನ್‌ಗಳ ಮುಖಾಂತರ ವಿತರಿಸಲಾಗುತ್ತಿದ್ದು, ಆಸ್ತಿದಾರರು ತಮ್ಮ ಸ್ವತ್ತುಗಳಿಗೆ ಇ-ಆಸ್ತಿ ಅರ್ಜಿಯಲ್ಲಿ ಕೋರಲಾದ ದಾಖಲೆಗಳನ್ನು ಪಾಲಿಕೆ ಕಚೇರಿಗೆ ಸಲ್ಲಿಸಬಹುದು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts