ಇಂದು ವೈದ್ಯರ ದಿನ: ಡಾಕ್ಟರ್ಸ್​​ಗಳಿಗೂ ಇದೆ ಸಮಸ್ಯೆ! ಅರಿಯುವ ಪ್ರಯತ್ನ ಮಾಡಿ

| ಕೆ.ಎಂ. ಪಂಕಜ, ಬೆಂಗಳೂರು ಬದಲಾದ ಕಾಲಘಟ್ಟದಲ್ಲಿ ಕೆಲಸದ ಒತ್ತಡ, ಆರೋಗ್ಯ ಸಮಸ್ಯೆ ವೈದ್ಯರನ್ನೂ ಬಿಟ್ಟಿಲ್ಲ. ರೋಗಿಗಳಿಗೆ ಆರೋಗ್ಯದ ಬಗ್ಗೆ ಸಲಹೆ ನೀಡುವ ವೈದ್ಯರೇ ಸಮಸ್ಯೆ ತಂದುಕೊಳ್ಳುವಂತಾಗಿದೆ. ಹಿಂದೆ ವೈದ್ಯರಾದವರಿಗೆ ಆರ್ಥಿಕವಾಗಿ ಲಾಭ ಇಲ್ಲದಿದ್ದರೂ, ಸೇವಾ ತೃಪ್ತಿ ಇರುತ್ತಿತ್ತು. ಕಷ್ಟಗಳ ನಡುವೆಯೂ ರೋಗಿಗಳು ಹಾಗೂ ಅವರ ಕುಟುಂಬಸ್ಥರಿಂದ ಸಿಗುತ್ತಿದ್ದ ಗೌರವ ಹಾಗೂ ಕೃತಜ್ಞತಾ ಭಾವನೆ ಇನ್ನೂ ಉತ್ತಮ ಸೇವೆ ನೀಡಲು ಪ್ರೇರೇಪಿಸುತ್ತಿತ್ತು. ಆದರೆ ಇಂದು, ತೆಗೆದುಕೊಳ್ಳುವ ಚಿಕಿತ್ಸಾ ಶುಲ್ಕದಿಂದ ವೈದ್ಯರನ್ನು ಅಳೆಯಲಾಗುತ್ತಿದೆ. ವ್ಯಾಪಾರಿ ಮನೋಭಾವದವರೆಂದು ಬಿಂಬಿಸಲಾಗುತ್ತಿದೆ. ರೋಗಿಯ … Continue reading ಇಂದು ವೈದ್ಯರ ದಿನ: ಡಾಕ್ಟರ್ಸ್​​ಗಳಿಗೂ ಇದೆ ಸಮಸ್ಯೆ! ಅರಿಯುವ ಪ್ರಯತ್ನ ಮಾಡಿ