ಮೂತ್ರದಿಂದ ಆಗಾಗ ನೊರೆ ಬರ್ತಿದ್ಯಾ? ಇದಕ್ಕೆ ಕಾರಣವೇನು ಮತ್ತು ಯಾವ ಆರೋಗ್ಯ ಸಮಸ್ಯೆ ಸೂಚಿಸುತ್ತದೆ?

ಕೆಲವರಿಗೆ ಆಗಾಗ ಮೂತ್ರದಲ್ಲಿ ನೊರೆ ಬರುತ್ತದೆ. ಇದನ್ನು ನೋಡಿ ಒತ್ತಡಕ್ಕೆ ಒಳಗಾಗುವುದು ಸಹಜ. ಆದರೆ, ಇಂದತಹ ಸಮಸ್ಯೆಗಳು ಏಕೆ ಸಂಭವಿಸುತ್ತವೆ ಎಂಬುದು ನಿಮಗೇನಾದರೂ ತಿಳಿದಿದೆಯೇ? ಇಲ್ಲ ಎಂದಾದರೆ ನಾವೀಗ ಈ ಸಮಸ್ಯೆಗೆ ಕಾರಣ ಏನೆಂದು ತಿಳಿದುಕೊಳ್ಳೋಣ. ಯಕೃತ್ತು, ಮೂತ್ರಪಿಂಡ, ಮಧುಮೇಹ ಕಾಯಿಲೆಯಿಂದ ಬಳಲುತ್ತಿರುವವರನ್ನು ಗುರುತಿಸಲು ವೈದ್ಯರು ಮೂತ್ರ ಪರೀಕ್ಷೆಗಳನ್ನು ನಡೆಸುತ್ತಾರೆ. ಈ ರೀತಿಯ ಪರೀಕ್ಷೆಯಿಂದಾಗಿ ದೇಹದಲ್ಲಿ ಯಾವುದೇ ಆರೋಗ್ಯ ಸಮಸ್ಯೆಗಳಿದ್ದರೂ ಪತ್ತೆಹಚ್ಚಬಹುದು. ಆದಾಗ್ಯೂ, ಅನೇಕ ಜನರು ಮೂತ್ರದ ಬಣ್ಣ ಮತ್ತು ವಾಸನೆಯಲ್ಲಿ ಬದಲಾವಣೆಗಳನ್ನು ಅನುಭವಿಸುತ್ತಾರೆ. ಇದರೊಂದಿಗೆ ಕೆಲವರಿಗೆ … Continue reading ಮೂತ್ರದಿಂದ ಆಗಾಗ ನೊರೆ ಬರ್ತಿದ್ಯಾ? ಇದಕ್ಕೆ ಕಾರಣವೇನು ಮತ್ತು ಯಾವ ಆರೋಗ್ಯ ಸಮಸ್ಯೆ ಸೂಚಿಸುತ್ತದೆ?