ಚಿತ್ರಮಂದಿರಗಳ ಮಾಲೀಕರಿಂದಲೂ ತಿರಸ್ಕರಿಸಲ್ಪಟ್ಟ RGV ಸಿನಿಮಾ! ‘ಡೇಂಜರಸ್’ಗೆ ನೋ ರಿಲೀಸ್; ಕಾರಣ?

ಹೈದರಾಬಾದ್: ಒಂದು ಕಾಲದಲ್ಲಿ ನಿರ್ದೇಶಕ ರಾಮ್ ಗೋಪಾಲ್ ವರ್ಮಾ ಟ್ರೆಂಡ್ ಸೆಟ್ಟರ್ ಏನಿಸಿಕೊಂಡಿದ್ದರು. ಅವರ ಸಿನಿಮಾಗಳನ್ನು ಮಕ್ಕಳಿಂದ ಹಿಡಿದು ಹಿರಿಯ ನಾಗರೀಕರು ನೋಡುವಂತಹ ಸಿನಿಮಾಗಳಾಗಿದ್ದವು. ಅದರಲ್ಲಿಯೂ, ಕ್ರೈಂ ಥ್ರಿಲ್ಲರ್ ಚಿತ್ರಗಳನ್ನು ಇಷ್ಟ ಪಡುವವರಿಗೆ ವರ್ಮಾ ಫೇವರೆಟ್ ಆಗಿದ್ದರು. 7 ಡಿಸೆಂಬರ್ 1990 ರಲ್ಲಿ ರಿಲೀಸ್ ಆದ ತೆಲುಗಿನ ಸೂಪರ್ ಹಿಟ್, ನಟ ನಾಗಾರ್ಜುನ ಸಿನಿಮಾ ‘ಶಿವ‘ ಯಾರಿಗೆ ತಾನೆ ಗೊತ್ತಿಲ್ಲ. ರಾಮ್ ಗೋಪಾಲ್ ವರ್ಮಾ ಎಂಬ ಹೆಸರು ತೆಗೆದರೆ ಮೊದಲು ನೆನಪಾಗುವುದು ಈ ಸಿನಿಮಾನೆ. ಇನ್ನು, ವರ್ಮಾರ ಸಿನಿಮಾಗಳನ್ನು … Continue reading ಚಿತ್ರಮಂದಿರಗಳ ಮಾಲೀಕರಿಂದಲೂ ತಿರಸ್ಕರಿಸಲ್ಪಟ್ಟ RGV ಸಿನಿಮಾ! ‘ಡೇಂಜರಸ್’ಗೆ ನೋ ರಿಲೀಸ್; ಕಾರಣ?