ಒಂದು ಷೇರಿಗೆ ಮೂರು ಷೇರು ಉಚಿತವಾಗಿ ನೀಡುತ್ತಿದೆ ಫಾರ್ಮಾಸ್ಯೂಟಿಕಲ್​ ಕಂಪನಿ

ಮುಂಬೈ: ಗುರುವಾರದ ವಹಿವಾಟಿನಲ್ಲಿ ಫಾರ್ಮಾಸ್ಯೂಟಿಕಲ್​ ಕಂಪನಿಯಾದ ರೆಮಿಡಿಯಮ್ ಲೈಫ್ ಕೇರ್ ಲಿಮಿಟೆಡ್‌ ಷೇರುಗಳ ಬೆಲೆ 7.13% ರಷ್ಟು ಕುಸಿತ ಕಂಡು 59.49 ರೂಪಾಯಿ ಮುಟ್ಟಿವೆ. ಈ ಕುಸಿತಕ್ಕೆ ಪ್ರಮುಖ ಕಾರಣವೂ ಇದೆ. ಈ ಕಂಪನಿಯು ಹೂಡಿಕೆದಾರರ ಒಂದು ಷೇರು ಮೂರು ಬೋನಸ್​ ಷೇರುಗಳನ್ನು ಉಚಿತವಾಗಿ ನೀಡುತ್ತಿದೆ. ಹೀಗಾಗಿ, ಒಟ್ಟು ಷೇರುಗಳ ಸಂಖ್ಯೆ 3 ಪಟ್ಟು ಹೆಚ್ಚಾಗುವುದರಿಂದ ಷೇರುಗಳ ಬೆಲೆಯಲ್ಲಿ ಒಂದಿಷ್ಟು ಕುಸಿತವಾಗಿದೆ. ಕಂಪನಿಯ 35 ನೇ ಸರ್ವ ಸಾಧಾರಣ ಸಭೆ (ಎಜಿಎಂ) ಬುಧವಾರ ಜೂನ್ 26 ರಂದು ನಡೆಯಿತು … Continue reading ಒಂದು ಷೇರಿಗೆ ಮೂರು ಷೇರು ಉಚಿತವಾಗಿ ನೀಡುತ್ತಿದೆ ಫಾರ್ಮಾಸ್ಯೂಟಿಕಲ್​ ಕಂಪನಿ