11ನೇ ವಯಸ್ಸಿನಲ್ಲೇ ಎಮ್ಮೆ ಹಾಲು ಮಾರಾಟ! ಕೋಟಿಗಳ ಸಾಮ್ರಾಜ್ಯ ಕಟ್ಟಿದ ಯುವತಿಯ ಯಶೋಗಾಥೆ ಇದು…

ಯಶಸ್ಸು ಸುಮ್ಮನೇ ಯಾರಿಗೂ ಬರುವುದಿಲ್ಲ ಮತ್ತು ಯಶಸ್ಸಿಗೂ ವಯಸ್ಸಿಗೆ ಯಾವುದೇ ಸಂಬಂಧವಿಲ್ಲ. ನಿಮ್ಮ ಮನಸ್ಸನ್ನು ಚುರುಕುಗೊಳಿಸಿ, ಬುದ್ಧಿವಂತಿಕೆಯಿಂದ ಯೋಚಿಸಿ ಅದಕ್ಕಾಗಿ ಶ್ರಮಿಸಿದರೆ ಸಾಕು ಯಾವುದೇ ಪವಾಡಗಳನ್ನು ಸೃಷ್ಟಿಸಬಹುದು ಮತ್ತು ಅಸಾಧ್ಯವಾದುದನ್ನೂ ಸಾಧ್ಯವಾಗಿಸಬಹುದು. ಈ ಆಲೋಚನೆಗಳು, ಕಠಿಣ ಪರಿಶ್ರಮ ಮತ್ತು ಯಶಸ್ಸಿಗೆ ವಯಸ್ಸು ಎಂದಿಗೂ ಅಡ್ಡಿಯಾಗುವುದಿಲ್ಲ. ಅಯ್ಯೋ… ಇದನ್ನೆಲ್ಲ ಈಗ್ಯಾಕೆ ಹೇಳ್ತಿದ್ದೀರಿ ಅಂತಾ ನೀವು ಕೇಳಬಹುದು. ಅದಕ್ಕೊಂದು ಕಾರಣವೂ ಇದೆ. ಈ ಸ್ಟೋರಿಯನ್ನು ಮಿಸ್​ ಮಾಡದೇ ಓದಿ, ನಿಮ್ಮ ಜೀವನಕ್ಕೆ ಒಂದು ಸ್ಫೂರ್ತಿ ಸಿಗುತ್ತದೆ. ಹನ್ನೊಂದನೇ ವಯಸ್ಸಿನಲ್ಲಿ ಸಾಮಾನ್ಯವಾಗಿ … Continue reading 11ನೇ ವಯಸ್ಸಿನಲ್ಲೇ ಎಮ್ಮೆ ಹಾಲು ಮಾರಾಟ! ಕೋಟಿಗಳ ಸಾಮ್ರಾಜ್ಯ ಕಟ್ಟಿದ ಯುವತಿಯ ಯಶೋಗಾಥೆ ಇದು…