ಬರ್ತ್​ಡೇ ಗಿಫ್ಟ್​ಗಾಗಿ ಥ್ಯಾಂಕ್ಸ್​; ಟಿ20 ವಿಶ್ವಕಪ್​ ಗೆಲುವಿನ ಬೆನ್ನಲ್ಲೇ ಟೀಮ್​ ಇಂಡಿಯಾಗೆ ವಿಭಿನ್ನವಾಗಿ ಶುಭಕೋರಿದ ಧೋನಿ

ನವದೆಹಲಿ: 09ನೇ ಆವೃತ್ತೊಉ ಚುಟುಕು ವಿಶ್ವ ಸಮರದಲ್ಲಿ ದಕ್ಷಿಣ ಆಫ್ರಿಕಾಕ್ಕೆ ಸೋಲುಣಿಸುವ ಮೂಲಕ ಟೀಮ್​ ಇಂಡಿಯಾ ಚಾಂಪಿಯನ್​​ ಆಗಿ ಹೊರಹೊಮ್ಮಿದ್ದು, ಸುದೀರ್ಘ ಕಾಯುವಿಕೆಯನ್ನು ರೋಹಿತ್​ ಶರ್ಮಾ ಪಡೆ ಅಂತ್ಯಗೊಳಿಸಿದೆ. 2007 ರಲ್ಲಿ ಮೊದಲ ಬಾರಿಗೆ ಟಿ20 ವಿಶ್ವಕಪ್ ಗೆದ್ದಿದ್ದ ಟೀಮ್ ಇಂಡಿಯಾ ಆ ಬಳಿಕ ಪ್ರಶಸ್ತಿ ಗೆಲ್ಲಲು ಸಾಧ್ಯವಾಗಿರಲಿಲ್ಲ. ಇದೀಗ 17 ವರ್ಷಗಳ ಬಳಿಕ ಮತ್ತೊಮ್ಮೆ ಭಾರತ ತಂಡ ವಿಶ್ವಕಪ್ ಮುಡಿಗೇರಿಸಿಕೊಂಡಿದ್ದು, ಶುಭಾಶಯಗಳ ಮಹಾಪೂರವೇ ಹರಿದು ಬರುತ್ತಿದೆ. ಟೀಮ್​ ಇಂಡಿಯಾದ ಐತಿಹಾಸಿಕ ಗೆಲುವಿಗೆ ಪ್ರಧಾನಿ ನರೇಂದ್ರ ಮೋದಿ, … Continue reading ಬರ್ತ್​ಡೇ ಗಿಫ್ಟ್​ಗಾಗಿ ಥ್ಯಾಂಕ್ಸ್​; ಟಿ20 ವಿಶ್ವಕಪ್​ ಗೆಲುವಿನ ಬೆನ್ನಲ್ಲೇ ಟೀಮ್​ ಇಂಡಿಯಾಗೆ ವಿಭಿನ್ನವಾಗಿ ಶುಭಕೋರಿದ ಧೋನಿ