T20 ಚಾಂಪಿಯನ್ ಆಗಿ ಭಾರತ.. ರೋಹಿತ್ ಸೇನೆ ಪಡೆದ ಬಹುಮಾನದ ಹಣವೆಷ್ಟು?

ನವದೆಹಲಿ:  2007ರಲ್ಲಿ ಧೋನಿ ನಾಯಕತ್ವದಲ್ಲಿ ಭಾರತ ತಂಡ   ಟಿ20 ವಿಶ್ವಕಪ್​ ಟ್ರೋಫಿ ಗೆದ್ದಿತ್ತು. ಮತ್ತೆ 17 ವರ್ಷಗಳ ನಂತರ ಮತ್ತೊಂದು ಟ್ರೋಫಿ ಟೀಂ ಇಂಡಿಯಾ ಖಾತೆಗೆ ಬಂದಿದೆ. ರೋಹಿತ್ ಶರ್ಮಾ ನಾಯಕತ್ವದಲ್ಲಿ ಭಾರತ 2024 ರ ಟಿ20 ವಿಶ್ವಕಪ್ ಗೆದ್ದಿದೆ. ಶನಿವಾರ ನಡೆದ ಫೈನಲ್‌ನಲ್ಲಿ  ಏಳು ರನ್‌ಗಳಿಂದ ಜಯಗಳಿಸಿತು. ವಿಶ್ವಚಾಂಪಿಯನ್ ಎನಿಸಿಕೊಂಡ ಭಾರತದ ಜತೆಗೆ ರನ್ನರ್ ಅಪ್ ಆದ ದಕ್ಷಿಣ ಆಫ್ರಿಕಾ ದೊಡ್ಡ ಮೊತ್ತದ ಬಹುಮಾನ ಪಡೆದಿದೆ. ಸೆಮಿಸ್‌ನಲ್ಲಿ ಸೋತ ತಂಡಗಳು, ಸೂಪರ್-8 ಮತ್ತು ಗುಂಪು ಹಂತದಲ್ಲಿ … Continue reading T20 ಚಾಂಪಿಯನ್ ಆಗಿ ಭಾರತ.. ರೋಹಿತ್ ಸೇನೆ ಪಡೆದ ಬಹುಮಾನದ ಹಣವೆಷ್ಟು?