ಈ ಹಣ್ಣನ್ನು ತಿಂದರೆ ರೋಗನಿರೋಧಕ ಶಕ್ತಿ ಹೆಚ್ಚುವುದಲ್ಲದೇ, ಹೃದಯಕ್ಕೂ ಒಳ್ಳೆಯದು..!

ಬೆಂಗಳೂರು: ಅನೇಕ ಜನರು ಸ್ಟಾರ್​ ಫ್ರೂಟ್​ನ್ನು ತಿನ್ನುತ್ತಾರೆ. ಈ ಮಾಗಿದ ಹಣ್ಣುಗಳು ಹಳದಿ ಬಣ್ಣಕ್ಕೆ ತಿರುಗಿದ್ದು, ಇವು ಸಿಹಿಯಾಗಿರುತ್ತವೆ. ಆಕಾರದ ಕಾರಣದಿಂದಾಗಿ ಇವುಗಳನ್ನು ಸ್ಟಾರ್​ ಫ್ರೂಟ್​​ ಎಂದು ಎಂದು ಕರೆಯಲಾಗುತ್ತದೆ. ಆದರೆ ಈ ಹಣ್ಣನ್ನು ಕ್ಯಾರಂಬೋಲಾ ಕೂಡ ಎಂದು ಕರೆಯಲಾಗುತ್ತದೆ. ಅವುಗಳನ್ನು ಹೆಚ್ಚಾಗಿ ಉಷ್ಣವಲಯದ ದೇಶಗಳಲ್ಲಿ ಬೆಳೆಯಲಾಗುತ್ತದೆ. ಜತೆಗೆ ಆಗ್ನೇಯ ಏಷ್ಯಾ, ದಕ್ಷಿಣ ಪೆಸಿಫಿಕ್ ಮತ್ತು ಪೂರ್ವ ಏಷ್ಯಾದ ಭಾಗಗಳಲ್ಲಿ ಬೆಳೆಸಲಾಗುತ್ತದೆ. ಇದನ್ನೂ ಓದಿ: ಸಹೋದರನಿಗಾಗಿ ತಂದೆಯ ವಿರುದ್ಧವೇ ದೂರು ನೀಡಿದ ಸಹೋದರಿ: ಅಷ್ಟಕ್ಕೂ ನಡೆದಿದ್ದೇನು..? ಈ … Continue reading ಈ ಹಣ್ಣನ್ನು ತಿಂದರೆ ರೋಗನಿರೋಧಕ ಶಕ್ತಿ ಹೆಚ್ಚುವುದಲ್ಲದೇ, ಹೃದಯಕ್ಕೂ ಒಳ್ಳೆಯದು..!