ಎಸ್ಸೆಸ್ಸೆಲ್ಸಿ ತಂಡ ಸ್ನೇಹ ಸ್ನೇಹ ಸಂಗಮ ವಿದ್ಯಾರ್ಥಿಗಳ ಕೊಡುಗೆ

ಹೆಬ್ರಿ: ಮುನಿಯಾಲು ಕೆಪಿಎಸ್ ಶಾಲೆಯ 1994- 95ನೇ ಸಾಲಿನ ಎಸ್ಸೆಸ್ಸೆಲ್ಸಿ ತಂಡ ಸ್ನೇಹ ಸಂಗಮದ 80 ವಿದ್ಯಾರ್ಥಿಗಳು 1.70 ಲಕ್ಷ ರೂ. ವೆಚ್ಚದಲ್ಲಿ ವಿನ್ಯಾಸಗೊಳಿಸಿದ ಪ್ರಾಂಶುಪಾಲರು ಮತ್ತು ಉಪ ಪ್ರಾಂಶುಪಾಲರ ಕಚೇರಿ ಒಳವಿನ್ಯಾಸವನ್ನು ನಿವೃತ್ತ ಮುಖ್ಯಶಿಕ್ಷಕಿ ಸ್ನೇಹಲತಾ ಟಿ.ಜಿ. ಸೋಮವಾರ ಉದ್ಘಾಟಿಸಿದರು. ಶಾಲಾ ಅಭಿವೃದ್ಧಿ ಮತ್ತು ಮೇಲುಸ್ತುವಾರಿ ಸಮಿತಿ ಉಪಾಧ್ಯಕ್ಷ ಹರೀಶ್ ಪೂಜಾರಿ, ಪ್ರಾಂಶುಪಾಲೆ ಬೇಬಿ ಶೆಟ್ಟಿ, 1994-95ನೇ ಸಾಲಿನ ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳ ಸಂಘ ಸ್ನೇಹಸಂಗಮದ ಅಧ್ಯಕ್ಷ ಗಿರೀಶ್ ಶೆಟ್ಟಿ ತೆಳ್ಳಾರು, ಶಾಲಾಭಿವೃದ್ಧಿ ಮತ್ತು ಮೇಲುಸ್ತುವಾರಿ ಸಮಿತಿ … Continue reading ಎಸ್ಸೆಸ್ಸೆಲ್ಸಿ ತಂಡ ಸ್ನೇಹ ಸ್ನೇಹ ಸಂಗಮ ವಿದ್ಯಾರ್ಥಿಗಳ ಕೊಡುಗೆ