ಹೃದಯಾಘಾತದಿಂದ ಮೃತಪಟ್ಟ ಅಣ್ಣ, ಮೃತದೇಹಕ್ಕೆ ರಾಖಿ ಕಟ್ಟಿದ ಸಹೋದರಿ..

ಧೂಳಿಕಟ್ಟಾ: ರಕ್ಷಾ ಬಂಧನವು ಭ್ರಾತೃತ್ವ, ಸಹೋದರತ್ವದ ಸಂಕೇತವಾಗಿದೆ. ಸಹೋದರರ ಪ್ರೇಮವನ್ನು ಸಂಕೇತಿಸುವ ಹಬ್ಬ ಇದಾಗಿದ್ದು, ರಕ್ಷಾ ಬಂಧನ ಬಂದರೆ ಸಾಕು. ಎಷ್ಟೇ ದೂರದಲ್ಲಿದ್ದರೂ ತಮ್ಮ ಒಡಹುಟ್ಟಿದವರ ಬಳಿ ಹೋಗಿ ರಾಖಿ ಕಟ್ಟುತ್ತಾರೆ. ಆದರೆ ತಂಗಿಯೊಬ್ಬಳು ಅಣ್ಣನ ಮೃತದೇಹಕ್ಕೆ ರಾಖಿ ಕಟ್ಟಿರುವ ಹೃದಯ ವಿದ್ರಾವಕ ಘಟನೆ ಪೆದ್ದಪಲ್ಲಿ ಜಿಲ್ಲೆಯ ಧೂಳಿಕಟ್ಟಾ ಗ್ರಾಮದಲ್ಲಿ ನಡೆದಿದೆ. ಇದನ್ನೂ ಓದಿ: ರಾತ್ರಿಯಿಡೀ ರೈಲ್ವೆ ಪ್ಲ್ಯಾಟ್​ಫಾರ್ಮ್‌ನಲ್ಲಿಯೇ ನಿಂತಿದ್ದ ಆಟೋ: ಕೆಲಹೊತ್ತು ಸಂಚಲನ, ಆದರೆ ನಡೆದಿದ್ದೇ ಬೇರೆ.. ಚೆಲ್ಲೆ ಗೌರಮ್ಮ ಎಂಬ ಮಹಿಳೆ ಮಂಗಳವಾರದಂದು ಪೆದ್ದಪಲ್ಲಿ … Continue reading ಹೃದಯಾಘಾತದಿಂದ ಮೃತಪಟ್ಟ ಅಣ್ಣ, ಮೃತದೇಹಕ್ಕೆ ರಾಖಿ ಕಟ್ಟಿದ ಸಹೋದರಿ..