More

    ಅತಿ ಹೆಚ್ಚು ಸ್ವೀಟ್ಸ್​ ತಿನ್ನುವುದರಿಂದ ಕ್ಯಾಲೋರಿ ಹೆಚ್ಚಾಗುತ್ತದೆ ಎಂಬ ಭಯವೇ..? ಕಡಿಮೆ ಮಾಡಲು ಇಲ್ಲಿದೆ ಸಿಂಪಲ್​ ಟಿಪ್ಸ್​​

    ನಾವು ಆಹಾರದಿಂದ ಪಡೆಯುವ ಶಕ್ತಿಯನ್ನು ಕ್ಯಾಲೋರಿಗಳು ಎಂದು ಕರೆಯಲಾಗುತ್ತದೆ. ಆದರೆ ಈ ಹೆಚ್ಚಿನ ಕ್ಯಾಲೋರಿಗಳು ತೂಕ ಹೆಚ್ಚಾಗಲು ಕಾರಣವಾಗುತ್ತವೆ. ದೈನಂದಿನ ಕ್ಯಾಲೋರಿ ಸೇವನೆಯು ಪುರುಷರಿಗೆ ಸರಿಸುಮಾರು 2,500 ಮತ್ತು ಮಹಿಳೆಯರಿಗೆ 2,000 ಆಗಿದೆ. ನಾವು ತಿನ್ನುವ ಸಿಹಿತಿಂಡಿಗಳಿಂದ ಹೆಚ್ಚಿನ ಕ್ಯಾಲೋರಿ ನಮ್ಮ ದೇಹ ಸೇರುತ್ತದೆ. ಉದಾಹರಣೆಗೆ ಇಷ್ಟು ಪಟ್ಟು ತಿನ್ನುವ ಸಿಹಿತಿಂಡಿಗಳನ್ನು ತೆಗೆದುಕೊಂಡರೆ ಒಂದು ಗುಲಾಬ್ ಜಾಮೂನ್ ತಿಂದರೆ 104.8 ಕ್ಯಾಲೊರಿ, ಒಂದು ಐಸ್ ಕ್ರೀಮ್ ಸ್ಕೂಪ್​ನಿಂದ 250 ಕ್ಕಿಂತ ಹೆಚ್ಚು ಕ್ಯಾಲೋರಿ ದೇಹ ಸೇರುವುದು ಖಚಿತ. ಆಗಿದ್ದರೆ ಹೆಚ್ಚುವರಿ ಕ್ಯಾಲೋರಿಯನ್ನು ಕಡಿಮೆ ಮಾಡಿ ಫಿಟ್​ನೆಸ್​ ಆಗಿರುವುದು ಹೇಗೆ..? ಕೆಲವು ಸುಲಭವಾದ ವ್ಯಾಯಾಮಗಳನ್ನು ಅಳವಡಿಸಿಕೊಳ್ಳುವ ಮೂಲಕ ಕ್ಯಾಲೋರಿಯನ್ನು ಕಡಿಮೆ ಮಾಡಿಕೊಳ್ಳಬಹುದು.

    ಇದನ್ನು ಓದಿ: ಕುತ್ತಿಗೆ ಭಾಗದಲ್ಲಿನ ಕೊಬ್ಬನ್ನು ಕಡಿಮೆ ಮಾಡಬೇಕೇ; ಈ ಯೋಗಾಸನಗಳನ್ನು ಮಾಡಿ ರಿಸಲ್ಟ್​ ನೀವೆ ನೋಡಿ..

    ಕ್ಯಾಲೋರಿ ಕಡಿಮೆ ಮಾಡಲು ಇಲ್ಲಿದೆ ಸಿಂಪಲ್​ ವಿಧಾನ:

    • ಸ್ಕಿಪ್ಪಿಂಗ್​​: ಸ್ಕಿಪ್ಪಿಂಗ್​ ಮಾಡುವುದರಿಂದ ನೀವು 10 ರಿಂದ 15 ನಿಮಿಷಗಳಲ್ಲಿ 200 ಕ್ಯಾಲೋರಿಗಳನ್ನು ಬರ್ನ್ ಮಾಡಬಹುದು.
    • ಮೆಟ್ಟಿಲು ಹತ್ತುವುದು: ಲಿಫ್ಟ್‌ ಬಳಸುತ್ತಿದ್ದರೆ ಇಂದಿನಿಂದಲೇ ಅದಕ್ಕೆ ಗುಡ್​ಬೈ ಹೇಳಿ. ಏಕೆಂದರೆ ಮೆಟ್ಟಿಲುಗಳನ್ನು ಹತ್ತುವುದು ಅತ್ಯುತ್ತಮ ವ್ಯಾಯಾಮವೆಂದು ಪರಿಗಣಿಸಲಾಗಿದೆ. ಮನೆಯಲ್ಲಿ, ಉದ್ಯಾನವನದಲ್ಲಿ ಅಥವಾ ಬಹುತೇಕ ಎಲ್ಲಿಯಾದರೂ ಮೆಟ್ಟಿಲುಗಳನ್ನು ಹತ್ತಬಹುದು. 30 ನಿಮಿಷಗಳ ಕಾಲ ಮೆಟ್ಟಿಲುಗಳನ್ನು ಹತ್ತುವುದು ಸುಮಾರು 200 ಕ್ಯಾಲೋರಿಯನ್ನ ದೇಹದಿಂದ ಸುಲಭವಾಗಿ ಕಡಿಮೆ ಮಾಡಿಕೊಳ್ಳಬಹುದು.
    • ನೃತ್ಯ​: ಡ್ಯಾನ್ಸ್​​ ಮಾಡುವುದು ವ್ಯಾಯಾಮ ಮಾತ್ರವಲ್ಲ ಒತ್ತಡ ನಿವಾರಣೆಯೂ ಹೌದು. ವಿಶೇಷವಾಗಿ ನೀವು ಒತ್ತಡದಲ್ಲಿರುವಾಗ ನೃತ್ಯ ಮಾಡಿದರೆ ಅದರಿಂದ ಹೊರಬರಬಹುದು. ನೃತ್ಯವು ಉತ್ತಮ ವ್ಯಾಯಾಮವಾಗಿದ್ದು, ಕೇವಲ 40 ನಿಮಿಷಗಳ ನೃತ್ಯವು 216 ಕ್ಯಾಲೋರಿಯನ್ನು ಬರ್ನ್​ ಮಾಡುತ್ತದೆ.
    • ಜಾಗಿಂಗ್ ಅಥವಾ ವಾಕಿಂಗ್: ಚುರುಕಾದ ನಡಿಗೆ ಅಥವಾ ಜಾಗಿಂಗ್ ಮೂಲಕ ಬಹಳಷ್ಟು ಕ್ಯಾಲೋರಿಗಳನ್ನು ಕಡಿಮೆ ಮಾಡಬಹುದು. ಬೆಳಗ್ಗೆ 25 ನಿಮಿಷಗಳ ಕಾಲ ಜಾಗಿಂಗ್ ಮಾಡುವುದು 218 ಕ್ಯಾಲೋರಿಯನ್ನು ಬರ್ನ್ ಮಾಡುತ್ತದೆ.

    ಮನ್​ ಕಿ ಬಾತ್​; ಕಬ್ಬನ್​ಪಾರ್ಕ್​​ನಲ್ಲಿ ನಡೆಯುವ ವೀಕೆಂಡ್​ ಸಂಸ್ಕೃತ ಕಾರ್ಯಕ್ರಮದ ಬಗ್ಗೆ ಮೋದಿ ಮೆಚ್ಚುಗೆ

    ಸಿನಿಮಾ

    <script async src="https://securepubads.g.doubleclick.net/tag/js/gpt.js"></script> <script> window.googletag = window.googletag || {cmd: []}; googletag.cmd.push(function() { googletag.defineSlot('/22637491760/Vijayavani.net_sticky', [[320, 50], [300, 50]], 'div-gpt-ad- 1719903699617-0').addService(googletag.pubads()); googletag.pubads().enableSingleRequest(); googletag.enableServices(); }); </script> <!-- /22637491760/Vijayavani.net_sticky --> <div id='div-gpt-ad-1719903699617-0' style='min-width: 300px; min-height: 50px;'> <script> googletag.cmd.push(function() { googletag.display('div-gpt-ad-1719903699617-0'); }); </script> </div>

    ಲೈಫ್‌ಸ್ಟೈಲ್

    <script async src="https://securepubads.g.doubleclick.net/tag/js/gpt.js"></script> <script> window.googletag = window.googletag || {cmd: []}; googletag.cmd.push(function() { googletag.defineSlot('/22637491760/Vijayavani.net_AP_300x250', [[300, 50], [250, 250], [300, 250], [200, 200]], 'div-gpt-ad-1719903811902-0').addService(googletag.pubads()); googletag.pubads().enableSingleRequest(); googletag.enableServices(); }); </script> <!-- /22637491760/Vijayavani.net_AP_300x250 --> <div id='div-gpt-ad-1719903811902-0' style='min-width: 200px; min-height: 50px;'> <script> googletag.cmd.push(function() { googletag.display('div-gpt-ad-1719903811902-0'); }); </script> </div>

    ಟೆಕ್ನಾಲಜಿ

    Latest Posts