ಗರಿಷ್ಠ ಬೆಲೆ ಮುಟ್ಟಿದ ರತ್ನವೀರ್​ ಕಂಪನಿ ಷೇರು: ರೂ. 200 ಆಗಲಿದೆ ಎನ್ನುತ್ತದೆ ಬ್ರೋಕರೇಜ್ ಸಂಸ್ಥೆ

ಮುಂಬೈ: ರತ್ನವೀರ್ ಪ್ರಿಸಿಷನ್​ ಇಂಜಿನಿಯರಿಂಗ್ (Ratnaveer Precision Engineering) ಷೇರುಗಳ ಬೆಲೆ ಗುರುವಾರ ಇಂಟ್ರಾ ಡೇ ವಹಿವಾಟಿನಲ್ಲಿ ಸಾರ್ವಕಾಲಿಕ ಗರಿಷ್ಠ ಮಟ್ಟ ಮುಟ್ಟಿ ರೂ. 166.98 ತಲುಪಿದವು. ನಂತರ ಅಲ್ಪ ಕುಸಿತ ಕಂಡು ಅಂತಿಮವಾಗಿ ರೂ. 160.78ಕ್ಕೆ ಮುಟ್ಟಿದವು. ಕಳೆದ 8 ವಹಿವಾಟು ದಿನಗಳಲ್ಲಿ ಈ ಷೇರು ಬೆಲೆ 32% ರಷ್ಟು ಹೆಚ್ಚಾಗಿದೆ. ಪ್ರಸ್ತುತ ತಿಂಗಳಲ್ಲಿ ಇದುವರೆಗೆ 39% ರಷ್ಟು ಏರಿಕೆಯಾಗಿದೆ. ಈ ಕಂಪನಿಯ ಷೇರುಗಳ ಬೆಲೆ ಆರು ತಿಂಗಳಲ್ಲಿ 32%; ಈ ವರ್ಷದ ಆರಂಭದಿಂದ ಇದುವರೆಗೆ 40% … Continue reading ಗರಿಷ್ಠ ಬೆಲೆ ಮುಟ್ಟಿದ ರತ್ನವೀರ್​ ಕಂಪನಿ ಷೇರು: ರೂ. 200 ಆಗಲಿದೆ ಎನ್ನುತ್ತದೆ ಬ್ರೋಕರೇಜ್ ಸಂಸ್ಥೆ