ಬಾಲಿವುಡ್ ​ಹೆಸರಾಂತ ನಟನ ಸಿನಿಮಾದಲ್ಲಿ ಸೌತ್​ ಬ್ಯೂಟಿ ಸಮಂತಾ​​​?

ಮುಂಬೈ: ಸೌತ್​ ಬ್ಯೂಟಿ ಸಮಂತಾ ಮೈಯೋಸಿಟಿಸ್ ಸಮಸ್ಯೆಯಿಂದ ಚೇತರಿಸಿಕೊಳ್ಳಲು ಹಲವು ದಿನಗಳಿಂದ ಸೈಲೆಂಟ್​​ ಆಗಿದದ್ದು ಗೊತ್ತೆ ಇದೆ. ಈಗ ಮತ್ತೆ ನಟಿ ತಮ್ಮ ಇನ್ನಿಂಗ್ಸ್​​ ಸ್ಟಾರ್ಟ್​ ಮಾಡುತ್ತಿದ್ದಾರೆ. ವರುಣ್ ಧವನ್ ಅಭಿನಯದ ಸಮಂತಾ ಅವರ ‘ಸಿಟಾಡೆಲ್’ ಸರಣಿಯ ಚಿತ್ರೀಕರಣ ಮುಗಿದಿದ್ದು, ಶೀಘ್ರದಲ್ಲೇ ಪರದೆ ಮೇಲೆ ಬರಲಿದೆ. ಇನ್ನೊಂದೆಡೆ ಸ್ಯಾಮ್ ತಮ್ಮದೇ ಆದ ‘ಮಾ ಇಂತಿ ಬಂಗಾರಂ’ ಸಿನಿಮಾವನ್ನೂ ಅನೌನ್ಸ್ ಮಾಡಿರುವುದು ಎಲ್ಲರಿಗೂ ತಿಳಿದಿರುವ ವಿಚಾರವೇ ಆಗಿದೆ. ಇದರ ಜತೆಗೆ ಈ ಮಧ್ಯೆ ಮಲಯಾಳಂನ ಸೂಪರ್ ಸ್ಟಾರ್ ಮಮ್ಮುಟ್ಟಿ … Continue reading ಬಾಲಿವುಡ್ ​ಹೆಸರಾಂತ ನಟನ ಸಿನಿಮಾದಲ್ಲಿ ಸೌತ್​ ಬ್ಯೂಟಿ ಸಮಂತಾ​​​?