ಡಿಎಸ್​ಪಿ ಆಗಿದ್ದವರು ಈಗ ಕಾನ್ಸ್​ಟೆಬಲ್!​ ಮಹಿಳಾ ಪೇದೆ ಜತೆ ಬೆತ್ತಲಾಗಿ ಸಿಕ್ಕಿಬಿದ್ದ ಪೊಲೀಸ್​ ಅಧಿಕಾರಿಗೆ ಹಿಂಬಡ್ತಿ

ಲಖನೌ: ಸಮಾಜದಲ್ಲಿ ವಿವಾಹೇತರ ಸಂಬಂಧಗಳು ಸಾಮಾನ್ಯವಾಗಿವೆ. ಕ್ಷಣಿಕ ಸುಖಕ್ಕಾಗಿ ತಮ್ಮ ಜೀವನದ ಜೊತೆಗೆ ಬೇರೆಯವರ ಸಂಸಾರವು ಹಾಳಾಗುತ್ತಿದೆ. ಇಂತಹ ವಿವಾಹೇತರ ಸಂಬಂಧಗಳಿಗೆ ಕೈ ಹಾಕುವವರಲ್ಲಿ ಜನ ಸಾಮಾನ್ಯರಷ್ಟೇ ಅಲ್ಲ ಉನ್ನತ ಉದ್ಯೋಗದಲ್ಲಿರುವವರು ಕೂಡ ಇದ್ದಾರೆ. ಕೆಲ ಸರ್ಕಾರಿ ನೌಕರರೂ ಕೂಡ ಇದರಿಂದ ಹೊರತಾಗಿಲ್ಲ. ಇತ್ತೀಚೆಗಷ್ಟೇ ಉತ್ತರ ಪ್ರದೇಶದ ಸರ್ಕಾರ ವಿವಾಹೇತರ ಸಂಬಂಧದ ಪ್ರಕರಣದಲ್ಲಿ ಸಂಚಲನ ಮೂಡಿಸುವ ನಿರ್ಧಾರವನ್ನು ಕೈಗೊಂಡಿದೆ. ಸಹೋದ್ಯೋಗಿಯೊಂದಿಗೆ ವಿವಾಹೇತರ ಸಂಬಂಧ ಹೊಂದಿದ್ದ ಡಿಎಸ್​ಪಿಯನ್ನು ಕಾನ್‌ಸ್ಟೆಬಲ್ ಹುದ್ದೆಗೆ ಹಿಂಬಡ್ತಿ ನೀಡಲಾಗಿದೆ. ಡಿಎಸ್​ಪಿ ಕೃಪಾ ಶಂಕರ್ ಕನೌಜಿಯ … Continue reading ಡಿಎಸ್​ಪಿ ಆಗಿದ್ದವರು ಈಗ ಕಾನ್ಸ್​ಟೆಬಲ್!​ ಮಹಿಳಾ ಪೇದೆ ಜತೆ ಬೆತ್ತಲಾಗಿ ಸಿಕ್ಕಿಬಿದ್ದ ಪೊಲೀಸ್​ ಅಧಿಕಾರಿಗೆ ಹಿಂಬಡ್ತಿ