More

    12 ಲಕ್ಷ ಕೋಟಿ ರೂಪಾಯಿ ನಷ್ಟ ಅನುಭವಿಸಿದ್ರು 15 ನಿಮಿಷಗಳ ಬ್ಲಡ್​ಬಾತ್​ಗೆ…

    ನವದೆಹಲಿ: ಭಾರತೀಯ ಷೇರುಪೇಟೆಯಲ್ಲಿ ಶುಕ್ರವಾರ ಬೆಳಗ್ಗೆ ವಹಿವಾಟು ಆರಂಭವಾಗುತ್ತಿದ್ದಂತೆ 15 ನಿಮಿಷಗಳ ಅವಧಿಯಲ್ಲಿ ನಡೆದ ಬ್ಲಡ್​ ಬಾತ್​ನಲ್ಲಿ ಹೂಡಿಕೆದಾರರು ಕಳೆದುಕೊಂಡ ಸಂಪತ್ತು ಬರೋಬ್ಬರಿ 12 ಲಕ್ಷ ಕೋಟಿ ರೂಪಾಯಿ.

    ಮೂವತ್ತು ಷೇರುಗಳು ಬಾಂಬೆ ಸ್ಟಾಕ್ ಎಕ್ಸ್​ಚೇಂಜ್ ಸೂಚ್ಯಂಕ ಸೆನ್ಸೆಕ್ಸ್​ 3,380.59 ಅಂಶ (10.31%) ಕುಸಿದು 29,397.55 ತಲುಪಿ ವಹಿವಾಟು ಮುಂದುವರಿಸಿತ್ತು. ಇಂಟ್ರಾ ಡೇ ನಲ್ಲಿ ಇದು 3,389.17 ಅಂಶ ಕುಸಿದು 29,388.97 ತಲುಪಿತ್ತು ಕೂಡ. ನ್ಯಾಷನಲ್ ಸ್ಟಾಕ್ ಎಕ್ಸ್​ಚೇಂಜ್ (ಎನ್​ಎಸ್​ಇ) ಸೂಚ್ಯಂಕ ನಿಫ್ಟಿ ಕೂಡ ಇದೇ ರೀತಿ ಇಳಿಕೆ ದಾಖಲಿಸಿದ್ದು, ಎರಡೂ ಕೇಂದ್ರಗಳಲ್ಲಿ ಇದೇ ವೇಳೆ 45 ನಿಮಿಷ ವಹಿವಾಟನ್ನು ಸ್ಥಗಿತಗೊಳಿಸಲಾಗಿತ್ತು. ವಹಿವಾಟು 45 ನಿಮಿಷಗಳ ನಂತರ ಪುನಾರಂಭವಾದಾಗ ಸೆನ್ಸೆಕ್ಸ್​ 3,100 ಅಂಶ ಮತ್ತು ನಿಫ್ಟಿ 1,000ದ ಹತ್ತಿರ ಏರಿಕೆ ಕಂಡಿದೆ.

    ಆದಾಗ್ಯೂ, ಬೆಳಗ್ಗಿನ ಆರಂಭಿಕ ಅವಧಿಯಲ್ಲಿ 10.20ರ ವೇಳೆಗೆ ಹೂಡಿಕೆದಾರರ 12,92,479.88 ಕೋಟಿ ರೂಪಾಯಿ ಸಂಪತ್ತು ಕರಗಿ ಹೋಯಿತು.ಈ ಪೈಕಿ ಎಂ-ಕ್ಯಾಪ್​ ನಲ್ಲಿ ಹೂಡಿದ 1,12,78,172.75 ಕೋಟಿ ರೂಪಾಯಿ ಇದೆ. ಬಿಎಸ್​ಇ ಲಿಸ್ಟೆಡ್ ಕಂಪನಿಗಳ ಎಂ-ಕ್ಯಾಪ್​ ಗುರುವಾರ ಸಂಜೆ 1,25,70,652.63 ಕೋಟಿ ಇತ್ತು. ಗ್ಲೋಬಲ್ ಸೆಲ್​ಆಫ್ ಮತ್ತು ವಿದೇಶಿ ಹೂಡಿಕೆದಾರರು ಹಣ ಹಿಂಪಡೆಯುತ್ತಿರುವುದೇ ಇದಕ್ಕೆ ಕಾರಣ ಎಂದು ಹೇಳಲಾಗುತ್ತಿದೆ. (ಏಜೆನ್ಸೀಸ್)

    ರಕ್ತಕಣ್ಣೀರು ಸುರಿಸುತ್ತಿರುವ ಷೇರುಪೇಟೆ ಹೂಡಿಕೆದಾರರು: ಆರಂಭಿಕ ಟ್ರೇಡ್​ನಲ್ಲಿ ಸೆನ್ಸೆಕ್ಸ್ 3,000 ಅಂಶ ಕುಸಿತ, 45 ನಿಮಿಷ ವಹಿವಾಟು ಬಂದ್​

    ಸಿನಿಮಾ

    <script async src="https://securepubads.g.doubleclick.net/tag/js/gpt.js"></script> <script> window.googletag = window.googletag || {cmd: []}; googletag.cmd.push(function() { googletag.defineSlot('/22637491760/Vijayavani.net_sticky', [[320, 50], [300, 50]], 'div-gpt-ad- 1719903699617-0').addService(googletag.pubads()); googletag.pubads().enableSingleRequest(); googletag.enableServices(); }); </script> <!-- /22637491760/Vijayavani.net_sticky --> <div id='div-gpt-ad-1719903699617-0' style='min-width: 300px; min-height: 50px;'> <script> googletag.cmd.push(function() { googletag.display('div-gpt-ad-1719903699617-0'); }); </script> </div>

    ಲೈಫ್‌ಸ್ಟೈಲ್

    <script async src="https://securepubads.g.doubleclick.net/tag/js/gpt.js"></script> <script> window.googletag = window.googletag || {cmd: []}; googletag.cmd.push(function() { googletag.defineSlot('/22637491760/Vijayavani.net_AP_300x250', [[300, 50], [250, 250], [300, 250], [200, 200]], 'div-gpt-ad-1719903811902-0').addService(googletag.pubads()); googletag.pubads().enableSingleRequest(); googletag.enableServices(); }); </script> <!-- /22637491760/Vijayavani.net_AP_300x250 --> <div id='div-gpt-ad-1719903811902-0' style='min-width: 200px; min-height: 50px;'> <script> googletag.cmd.push(function() { googletag.display('div-gpt-ad-1719903811902-0'); }); </script> </div>

    ಟೆಕ್ನಾಲಜಿ

    Latest Posts