ಬೋರ್‌ವೆಲ್‌ಗೆ ವೈಜ್ಞಾನಿಕ ಕಾಯಕಲ್ಪ : ಜಿಲ್ಲೆಯ ಗ್ರಾಪಂ ವ್ಯಾಪ್ತಿಯಲ್ಲಿ ಪ್ರಥಮ ಪ್ರಯತ್ನ

ಧನಂಜಯ ಗುರುಪುರ ಪಡುಪೆರಾರ ಗ್ರಾಪಂ ವ್ಯಾಪ್ತಿಯ ವರಕಳ ಎಂಬಲ್ಲಿ 9 ವರ್ಷಗಳ ಹಿಂದೆ ಕೊರೆಯಲಾಗಿದ್ದ ಕೊಳವೆ ಬಾವಿಯ(ಬೋರ್‌ವೆಲ್) ನೀರಲ್ಲಿ ಕಬ್ಬಿಣದ ಅಂಶ ಮತ್ತು ಕೆಸರು ತುಂಬಿರುವುದು ನೀರು ಪರೀಕ್ಷಾ ವರದಿಯಿಂದ ದೃಢಪಟ್ಟಿದ್ದು, ಜಿಪಂ ನಿರ್ದೇಶನದ ಪ್ರಕಾರ ಪಂಚಾಯಿತಿ ಆಡಳಿತ ವೈಜ್ಞಾನಿಕ ತಂತ್ರಜ್ಞಾನ ಬಳಸಿ ಬೋರ್‌ವೆಲ್ ದುರಸ್ತಿಪಡಿಸಿದೆ. ಆ ಮೂಲಕ ಪರಿಸರವಾಸಿಗಳಿಗೆ ಕುಡಿಯಲು ಶುದ್ಧನೀರು ಸರಬರಾಜು ಮಾಡಿದ ಅಪೂರ್ವ ಪ್ರಯತ್ನ ಪಡುಪೆರಾರ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ(ಪಿಡಿಒ) ಉಗ್ಗಪ್ಪ ಮೂಲ್ಯ ಅವರಿಂದ ನಡೆದಿದೆ. ದ.ಕ. ಜಿಲ್ಲೆಯಲ್ಲಿ ಗ್ರಾಪಂ ವ್ಯಾಪ್ತಿಯಲ್ಲಿ ಇಂಥ … Continue reading ಬೋರ್‌ವೆಲ್‌ಗೆ ವೈಜ್ಞಾನಿಕ ಕಾಯಕಲ್ಪ : ಜಿಲ್ಲೆಯ ಗ್ರಾಪಂ ವ್ಯಾಪ್ತಿಯಲ್ಲಿ ಪ್ರಥಮ ಪ್ರಯತ್ನ