VIDEO| ಸಲಿಂಗ ಮದುವೆಯಾದ ಕನ್ನಡಿಗ! ಆತನನ್ನು ಹೊರದಬ್ಬಲು ಸಜ್ಜಾಗಿದೆ ಕೊಡವ ಜನಾಂಗ

ಕೊಡಗು: ಈಗ ಎಲ್ಲೆಡೆ ಅಂತರ್ಜಾತಿ, ಅಂತರ್​ಧರ್ಮೀಯ ವಿವಾಹ ಕಾಮನ್. ಅಲ್ಲೊಂದು ಇಲ್ಲೊಂದು ಸಲಿಂಗಿಗಳ ಮದುವೆ ನಡೆಯುತ್ತಿರುವುದನ್ನೂ ಕಂಡಿದ್ದೇವೆ. ಇಂತಹದ್ದೇ ಮತ್ತೊಂದು ಸಲಿಂಗ ಜೋಡಿ ಅದ್ದೂರಿಯಾಗಿ ಅದೂ ಭಾರತೀಯ ಸಾಂಪ್ರದಾಯಿಕ ಶೈಲಿಯಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದೆ. ಅಮೆರಿಕಾದ ಕ್ಯಾಲಿಫೋರ್ನಿಯಾದಲ್ಲಿ ನಡೆದ ಈ ಮದುವೆ ಕೊಡವ ಜನಾಂಗವನ್ನು ಕೆರಳಿಸಿದ್ದು, ಕೊಡವ ಸಮಾಜದಿಂದಲೇ ಮದುಮಗನನ್ನು ಹೊರಗಿಡಲು ಸಜ್ಜಾಗಿದೆ. ಇಂತಹ ಕಠಿಣ ನಿರ್ಧಾರದತ್ತ ಕೊಡವರು ಚಿಂತಿಸಲು ಪ್ರಮುಖ ಕಾರಣ ಇದೆ. ಸಲಿಂಗ ಮದುಮಕ್ಕಳು ಅಮೆಕಾದವರೇ ಆಗಿದ್ದರೆ ಏನೂ ಆಗುತ್ತಿರಲಿಲ್ಲ. ಅವರಿಬ್ಬರೂ ಭಾರತ ಮೂಲದವರು. … Continue reading VIDEO| ಸಲಿಂಗ ಮದುವೆಯಾದ ಕನ್ನಡಿಗ! ಆತನನ್ನು ಹೊರದಬ್ಬಲು ಸಜ್ಜಾಗಿದೆ ಕೊಡವ ಜನಾಂಗ