ಈ ಒಂದು ಕಾರಣಕ್ಕೆ ನನ್ನ ಮಗನಿಗೆ ಇನ್ನೂ ಮದುವೆಯಾಗಿಲ್ಲ; ಶಾಕಿಂಗ್​ ಹೇಳಿಕೆ ಕೊಟ್ಟ ಸಲ್ಮಾನ್​ ಖಾನ್​​​ ತಂದೆ

ಮುಂಬೈ: ಬಿಟೌನ್‌ನ ಮೋಸ್ಟ್​​​​ ಬ್ಯಾಚುಲರ್​​​ ನಟ ಸಲ್ಮಾನ್ ಖಾನ್. 90ರ ದಶಕದಲ್ಲಿ ಮದುವೆಯಾಗಲು ನಿರ್ಧರಿಸಿದ್ದ ಅವರು ಇದುವರೆಗೂ ಒಂಟಿಯಾಗಿಯೇ ಇದ್ದಾರೆ. ಸಿನಿಮಾ ಜಗತ್ತಿನಲ್ಲಿ ಆಗಾಗ್ಗೆ ಸಲ್ಲು ಭಾಯಿ ಡೇಟಿಂಗ್​ ಮಾಡುತ್ತಿದ್ದಾರೆ ಎಂಬ ಮಾತು ಕೇಳಿ ಬರುತ್ತಿರುತ್ತದೆ. ಅದರಲ್ಲಿ ಐಶ್ವರ್ಯಾ ರೈ, ಕತ್ರಿನಾ ಕೈಫ್, ಸೋಮಿ ಅಲಿ, ಸಂಗೀತಾ ಬಿಜಲಾನಿ ಮತ್ತು ಯುಲಿಯಾ ವಂತೂರ್ ಅವರ ಹೆಸರು ಕೇಳಿಬಂದಿದೆ. ಇದನ್ನು ಓದಿ: ದುಬಾರಿ ಬೆಲೆಗೆ ಮಾರಾಟವಾಯ್ತು ಕಲ್ಕಿ 2898 AD ಟಿಕೆಟ್​; ರೇಟ್​ ಎಷ್ಟು ಗೊತ್ತಾ? ಸಲ್ಮಾನ್​​​​ಖಾನ್​ 58 … Continue reading ಈ ಒಂದು ಕಾರಣಕ್ಕೆ ನನ್ನ ಮಗನಿಗೆ ಇನ್ನೂ ಮದುವೆಯಾಗಿಲ್ಲ; ಶಾಕಿಂಗ್​ ಹೇಳಿಕೆ ಕೊಟ್ಟ ಸಲ್ಮಾನ್​ ಖಾನ್​​​ ತಂದೆ