ಗ್ರಾಮೀಣ ಭಾಗದಲ್ಲಿ ನಿರಂತರ ಮಳೆ ಕುಡಿಯುವ ನೀರು ಪೂರೈಕೆಗಿಲ್ಲ ಸಮಸ್ಯೆ

ಮಂಗಳೂರು: ಗ್ರಾಮೀಣ ಭಾಗದಲ್ಲಿ ಪ್ರತಿ ದಿನ ಮಳೆಯಾಗುತ್ತಿರುವುದರಿಂದ ತುಂಬೆಯಿಂದ ಮಂಗಳೂರು ನಗರಕ್ಕೆ ಪೂರೈಕೆಯಾಗುವ ಕುಡಿಯುವ ನೀರಿನ ಸಮಸ್ಯೆಗೆ ಪರಿಹಾರ ಸಿಗುವ ಲಕ್ಷಣ ಗೋಚರಿಸಿದೆ. ಕೆಲವು ದಿನಗಳ ಹಿಂದೆ ತುಂಬೆ ಡ್ಯಾಂ ಎಂಟು ವರ್ಷದ ಬಳಿಕ ನೀರು ಕನಿಷ್ಠ ಮಟ್ಟಕ್ಕೆ ಕುಸಿದಿತ್ತು. ಸುಬ್ರಹ್ಮಣ್ಯ, ಕಡಬ, ಬೆಳ್ತಂಗಡಿ ಪರಿಸರದಲ್ಲಿ ನಿರಂತರವಾಗಿ ಉತ್ತಮ ಮಳೆಯಾಗುತ್ತಿರುವುದರಿಂದ ನದಿಯಲ್ಲಿ ನೀರು ಹರಿದು ಬರಲಾರಂಭಿಸಿದೆ. ಕುಸಿತ ಕಂಡಿದ್ದ ಎಎಂಆರ್ ಡ್ಯಾಂನ ನೀರು ಶನಿವಾರ ಗರಿಷ್ಠ ಮಟ್ಟಕ್ಕೆ ತಲುಪಿದೆ. ಇನ್ನೆರಡು ದಿನಗಳಲ್ಲಿ ಡ್ಯಾಂ ಭರ್ತಿಯಾಗಿ ನೀರು ಉಕ್ಕಿ … Continue reading ಗ್ರಾಮೀಣ ಭಾಗದಲ್ಲಿ ನಿರಂತರ ಮಳೆ ಕುಡಿಯುವ ನೀರು ಪೂರೈಕೆಗಿಲ್ಲ ಸಮಸ್ಯೆ