ಪಂದ್ಯವನ್ನು ಗೆಲ್ಲಲು ಅರ್ಧಶತಕ, ಶತಕಗಳ ಅವಶ್ಯಕತೆ ಇಲ್ಲ! ರೋಹಿತ್​ ಶರ್ಮ ಅಚ್ಚರಿಯ ಹೇಳಿಕೆ…

ನವದೆಹಲಿ: ಟೀಮ್​ ಇಂಡಿಯಾ ಟಿ20 ವಿಶ್ವಕಪ್​ನಲ್ಲಿ ಪ್ರಶಸ್ತಿ ಗೆಲುವಿನತ್ತ ಮುನ್ನುಗ್ಗುತ್ತಿದೆ. ಈ ಮೆಗಾಟೂರ್ನಮೆಂಟ್‌ನಲ್ಲಿ ಇದುವರೆಗೂ ಆಡಿದ ಎಲ್ಲ ಪಂದ್ಯಗಳನ್ನು ಗೆದ್ದಿರುವ ರೋಹಿತ್​ ಶರ್ಮಾ ಪಡೆ, ಎದುರಾಳಿಗಳಿಗೆ ಕಠಿಣ ಸವಾಲು ಹಾಕುತ್ತಿದೆ. ಸೂಪರ್ 8ರಲ್ಲೂ ಸತತ ಎರಡು ಗೆಲುವು ಸಾಧಿಸಿ, ಗ್ರೂಪ್ 1ರಲ್ಲಿ ಅಗ್ರಸ್ಥಾನಿಯಾಗಿದೆ. ನಾಳೆ (ಜೂನ್ 24) ಆಸ್ಟ್ರೇಲಿಯಾವನ್ನು ಎದುರಿಸಲಿದೆ. ಬಾಂಗ್ಲಾದೇಶದ ವಿರುದ್ಧ ಭರ್ಜರಿ ಗೆಲುವು ಸಾಧಿಸಿದ ಬಳಿಕ ರೋಹಿತ್ ಶರ್ಮ ಆಸಕ್ತಿದಾಯಕ ಕಾಮೆಂಟ್‌ಗಳನ್ನು ಮಾಡಿದ್ದಾರೆ. ಪಂದ್ಯ ಗೆಲ್ಲಲು 50, 100 ಬಾರಿಸುವ ಅಗತ್ಯವಿಲ್ಲ ಎಂದಿದ್ದಾರೆ. ಟಿ20 … Continue reading ಪಂದ್ಯವನ್ನು ಗೆಲ್ಲಲು ಅರ್ಧಶತಕ, ಶತಕಗಳ ಅವಶ್ಯಕತೆ ಇಲ್ಲ! ರೋಹಿತ್​ ಶರ್ಮ ಅಚ್ಚರಿಯ ಹೇಳಿಕೆ…