ವಿರಾಟ್ ಕೊಹ್ಲಿ ಕಳಪೆ ಫಾರ್ಮ್​ಗೆ ಇದೇ ಬಲವಾದ ಕಾರಣ! ಶಾಕಿಂಗ್ ಸಂಗತಿ ತೆರೆದಿಟ್ಟ ರವಿಶಾಸ್ತ್ರಿ

ಪ್ರಸಕ್ತ ನಡೆಯುತ್ತಿರುವ ಟಿ20 ವಿಶ್ವಕಪ್ ಟೂರ್ನಿ ಇದೀಗ ಅಂತಿಮ ಘಟಕ್ಕೆ ತಲುಪಿದ್ದು, ಬಾರ್ಬಡೋಸ್​​ನಲ್ಲಿ ನಡೆಯಲಿರುವ ಭಾರತ ಮತ್ತು ದಕ್ಷಿಣಾ ಆಫ್ರಿಕಾ ನಡುವಿನ ಫೈನಲ್ ಪಂದ್ಯದ ಮೂಲಕ ಮುಕ್ತಾಯಗೊಳ್ಳಲಿದೆ. ರೋಹಿತ್ ಶರ್ಮಾ ನಾಯಕತ್ವದಲ್ಲಿ ಯಶಸ್ವಿ ಪ್ರದರ್ಶನ ನೀಡಿರುವ ಟೀಮ್ ಇಂಡಿಯಾ, ಈ ಸಮರದಲ್ಲಿ ಗೆದ್ದು ಬರಲಿ ಎಂದು ಕ್ರಿಕೆಟ್ ಅಭಿಮಾನಿಗಳು ದೇವರ ಮೊರೆ ಹೋಗಿ, ವಿಶೇಷ ಪೂಜೆ, ಪ್ರಾರ್ಥನೆ ಸಲ್ಲಿಸಿದ್ದಾರೆ. ಇದನ್ನೂ ಓದಿ: ಹೃದಯ ಬಯಸಿದೆ ಸೌತ್ ಆಫ್ರಿಕಾ ಗೆಲುವು… ಎಬಿ ಡಿವಿಲಿಯರ್ಸ್​ ಮಾತಿನ ಹಿಂದಿದೆ ಈ ಅರ್ಥ! ಫ್ಯಾನ್ಸ್ … Continue reading ವಿರಾಟ್ ಕೊಹ್ಲಿ ಕಳಪೆ ಫಾರ್ಮ್​ಗೆ ಇದೇ ಬಲವಾದ ಕಾರಣ! ಶಾಕಿಂಗ್ ಸಂಗತಿ ತೆರೆದಿಟ್ಟ ರವಿಶಾಸ್ತ್ರಿ