ಕ್ರಿಕೆಟ್​ ವಿಶ್ವದ ಬೌಲರ್​ಗಳ ಪಾಲಿನ ಸಿಂಹಸ್ವಪ್ನ ವೀರೇಂದ್ರ ಸೆಹ್ವಾಗ್​ಗೆ ರಾಮಾಯಣದ ಈ ಪಾತ್ರವೇ ಸ್ಫೂರ್ತಿಯಂತೆ!

ನವದೆಹಲಿ: ವೀರೇಂದ್ರ ಸೆಹ್ವಾಗ್​ ಎನ್ನುತ್ತಲೇ ಎದುರಾಳಿ ಬೌಲರ್​ಗಳ ಕೆನ್ನೆಗೆ ಹೊಡದಂತೆ ಚೆಂಡನ್ನು ಹೊಡೆದು, ರೋಮಾಂಚನಗೊಳಿಸುತ್ತಿದ್ದ ಭಾರತ ಕ್ರಿಕೆಟ್​ ತಂಡದ ಆರಂಭಿಕ ಬ್ಯಾಟ್ಸ್​ಮನ್​ ಒಬ್ಬರ ಚಿತ್ರ ಕಣ್ಮುಂದೆ ನಿಲ್ಲುತ್ತದೆ. ಕ್ರಿಕೆಟ್​ ವಿಶ್ವದ ಬೌಲರ್​ಗಳ ಪಾಲಿಗೆ ಸಿಂಹಸ್ವಪ್ನ ಎನಿಸಿದ್ದ ಇಂಥ ಸೆಹ್ವಾಗ್​ ಪಾಲಿಗೆ ರಾಮಾಯಣದ ಈ ಪಾತ್ರ ಸ್ಫೂರ್ತಿಯಂತೆ. ಪ್ರತಿಯೊಬ್ಬರ ಜೀವನದಲ್ಲೂ ಒಬ್ಬೊಬ್ಬರು ಸ್ಫೂರ್ತಿದಾಯಕ ವ್ಯಕ್ತಿ ಇದ್ದೇ ಇರುತ್ತಾರೆ. ಸೆಹ್ವಾಗ್​ ಅವರೆಲ್ಲರಿಗಿಂತ ಭಿನ್ನರೇನಲ್ಲ ಎಂಬ ಕುಹಕದ ರಾಗ ಹಾಡುವವರು ಇದ್ದಾರೆ. ಆದರೆ, ಸೆಹ್ವಾಗ್​ ಪಾಲಿಗೆ ಯಾವುದೇ ಸಿನಿಮಾ ಹೀರೋ ಆಗಲಿ, … Continue reading ಕ್ರಿಕೆಟ್​ ವಿಶ್ವದ ಬೌಲರ್​ಗಳ ಪಾಲಿನ ಸಿಂಹಸ್ವಪ್ನ ವೀರೇಂದ್ರ ಸೆಹ್ವಾಗ್​ಗೆ ರಾಮಾಯಣದ ಈ ಪಾತ್ರವೇ ಸ್ಫೂರ್ತಿಯಂತೆ!