ಸಲ್ಮಾನ್​ರನ್ನು​​ ತಬ್ಬಿಕೊಂಡಾಗ ರಜನಿ ವರ್ತನೆ ಕಂಡು ಗಳಗಳನೇ ಅತ್ತಿದ್ದರಂತೆ ನಟಿ ರಂಭಾ!

ಚೆನ್ನೈ: ನಟಿ ರಂಭಾ ಒಂದು ಕಾಲದಲ್ಲಿ ದಕ್ಷಿಣ ಭಾರತದ ಚಿತ್ರಗಳಲ್ಲಿ ಸ್ಟಾರ್​ ನಟಿಯ ಪಟ್ಟ ಪಡೆದವರು. ಕನ್ನಡ, ಮಲಯಾಳಂ, ತಮಿಳು ಮತ್ತು ತೆಲುಗು ಭಾಷೆಗಳಲ್ಲಿ ನಾಯಕ ನಟಿ ಮತ್ತು ಪೋಷಕ ನಟಿಯಾಗಿ ನಟಿಸಿದ್ದಾರೆ. ಚಿತ್ರರಂಗದಲ್ಲಿ ಉತ್ತುಂಗದಲ್ಲಿರುವಾಗಲೇ ನಟನಾ ವೃತ್ತಿಯನ್ನು ತ್ಯಜಿಸಿ, ವೈವಾಹಿಕ ಜೀವನಕ್ಕೆ ಕಾಲಿಟ್ಟರು. ಇದೀಗ ಪತಿ ಮತ್ತು ಮೂವರು ಮಕ್ಕಳೊಂದಿಗೆ ಸಂತೋಷದ ಜೀವನವನ್ನು ನಡೆಸುತ್ತಿದ್ದಾರೆ. ಆದರೆ, ಇಂದಿಗೂ ಸಿನಿಪ್ರೇಮಿಗಳು ರಂಭಾ ಅವರನ್ನು ಮರೆತಿಲ್ಲ. ಸಾಮಾಜಿಕ ಜಾಲತಾಣದಲ್ಲಿ ಸಕ್ರಿಯರಾಗಿರುವ ರಂಭಾ ಆಗಾಗ ಫೋಟೋ ಮತ್ತು ವಿಡಿಯೋಗಳನ್ನು ಅಪ್​ಲೋಡ್​ … Continue reading ಸಲ್ಮಾನ್​ರನ್ನು​​ ತಬ್ಬಿಕೊಂಡಾಗ ರಜನಿ ವರ್ತನೆ ಕಂಡು ಗಳಗಳನೇ ಅತ್ತಿದ್ದರಂತೆ ನಟಿ ರಂಭಾ!