ಸೊಸೆಗೆ ಬೇರೊಬ್ಬ ಯುವಕನೊಂದಿಗೆ ಲಿವ್ ಇನ್​ ರಿಲೇಶನ್​ಶಿಪ್​! ವಿಷಯ ತಿಳಿದ ಕುಟುಂಬ ಮಾಡಿದ್ದೇನು?

ಜೈಪುರ: ಮಗನ ಜತೆ ಮದುವೆಯಾಗಿದ್ದ ಸೊಸೆ ಬೇರೊಬ್ಬ ಹುಡುಗನನ್ನು ಮದುವೆಯಾಗಿದ್ದಕ್ಕೆ, ಮಗನ ಕುಟುಂಬಸ್ಥರು ಮಾಡಬಾರದ ಕೆಲಸ ಮಾಡಿರುವ ಘಟನೆ ರಾಜಸ್ಥಾನ ನಾಗೌರ್​ನಲ್ಲಿ ನಡೆದಿದೆ. ಇದರಿಂದಾಗಿ ಯುವಕನ ಜೀವನವೇ ಅಂತ್ಯವಾಗಿದೆ. ಆ ಮಹಿಳೆಗೆ ಮದುವೆಯಾಗಿ ಒಬ್ಬ ಮಗ ಮತ್ತು ಮಗಳಿದ್ದಾಳೆ. ಆದರೆ ಇತ್ತೀಚೆಗೆ ಆಕೆಗೆ ಇಂಧ್ರಚಂದ್ರ ಹೆಸರಿನ ಯುವಕನೊಂದಿಗೆ ಪ್ರೀತಿ ಹುಟ್ಟಿದೆ. ಈ ವಿಚಾರ ತಿಳಿದ ಗಂಡ ಆಕೆಯನ್ನು ಎಚ್ಚರಿಸಿದರೂ ಕೇಳದ ಆಕೆ, ಕಳೆದ 20 ದಿನಗಳಿಂದ ಆ ಯುವಕನೊಂದಿಗೆ ಲಿವ್​ ಇನ್​ ರಿಲೇಷನ್​ಶಿಪ್​ ಆರಂಭಿಸಿದ್ದಾಳೆ. ಅದನ್ನು ಮನಗಂಡ … Continue reading ಸೊಸೆಗೆ ಬೇರೊಬ್ಬ ಯುವಕನೊಂದಿಗೆ ಲಿವ್ ಇನ್​ ರಿಲೇಶನ್​ಶಿಪ್​! ವಿಷಯ ತಿಳಿದ ಕುಟುಂಬ ಮಾಡಿದ್ದೇನು?