More

    ಮನೆಯ ಫ್ರಿಜ್ ಸೋಟ


    ಪುತ್ತೂರು: ಚಿಕ್ಕಮುಡ್ನೂರು ಗ್ರಾಮದ ಜಿಡೆಕಲ್ಲು ಕೆಎಂಎಫ್ -ಕ್ಟರಿ ಬಳಿ ರೆಫ್ರಿಜರೇಟರ್ ಸೋಟಗೊಂಡು ಮನೆಯ ವಿದ್ಯುತ್ ಉಪಕರಣ ಸೇರಿದಂತೆ ಪರಿಕರಗಳು ಬೆಂಕಿಗೆ ಆಹುತಿಯಾಗಿವೆ.


    ಜಿಡೆಕಲ್ಲು ಕೆಎಂಎಫ್ ಹಾಲು ಶಿಥಲೀಕರಣ -ಕ್ಟರಿ ಬಳಿಯ ನಿವಾಸಿ ಮೋನಪ್ಪ ಪುರುಷ ಎಂಬವರ ಮನೆಯಲ್ಲಿ ರೆಫ್ರಿಜರೇಟರ್ ಸೋಟಗೊಂಡಿದೆ. ಸೋಟದ ರಭಸಕ್ಕೆ ಮನೆಯ ವಿದ್ಯುತ್ ಪರಿಕರಗಳು ಸಹಿತ ಮನೆಯಲ್ಲಿದ್ದ ಬೇರೆ ಸಾಮಗ್ರಿಗಳಿಗೂ ಬೆಂಕಿ ಆವರಿಸಿದೆ. ಸ್ಥಳಕ್ಕೆ ಅಗ್ನಿಶಾಮಕದಳ ಆಗಮಿಸಿ ಬೆಂಕಿ ನಂದಿಸಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts