ಪ್ರಿನ್ಸ್ ಚಾರ್ಲ್ಸ್ ಅನ್ನೂ ಬಿಡಲಿಲ್ಲ ಕರೊನಾ ವೈರಸ್ ಸೋಂಕು: 71 ವರ್ಷ ವಯಸ್ಸಿನ ಭಾವಿ ರಾಜನನ್ನೂ ಕಾಡುತ್ತಿದೆ COVID19

ಲಂಡನ್: ಫ್ಯೂಚರ್ ಕಿಂಗ್‍ ಪ್ರಿನ್ಸ್‍ ಚಾರ್ಲ್ಸ್‍ (71) ಅವರನ್ನೂ ಕರೊನಾ ವೈರಸ್ ಸೋಂಕು ಕಾಡಿದ್ದು COVID19 ಟೆಸ್ಟ್‍ನಲ್ಲಿ ಪಾಸಿಟಿವ್ ಬಂದಿದೆ ಎಂದು ಕ್ಲಾರೆನ್ಸ್ ಹೌಸ್ ಬುಧವಾರ ಹೇಳಿದೆ. ಕರೊನಾ ಸೋಂಕಿನ ಸಣ್ಣ ಪ್ರಮಾಣದ ಗುಣಲಕ್ಷಣಗಳು ಅವರಲ್ಲಿ ಕಂಡುಬಂದಿದ್ದಾಗ್ಯೂ, ಅವರ ಆರೋಗ್ಯ ಸ್ಥಿರವಾಗಿದೆ. ಕಳೆದ ಕೆಲವು ದಿನಗಳಿಂದ ಅವರು ಮನೆಯಿಂದಲೇ ಎಲ್ಲ ಕೆಲಸಗಳನ್ನೂ ನಿರ್ವಹಿಸುತ್ತಿದ್ದಾರೆ. ಅವರು ಸದ್ಯ ಸೆಲ್ಫ್ ಐಸೋಲೇಷನ್‍ಗೆ ಒಳಗಾಗಿದ್ದಾರೆ. ಅದೇ ರೀತಿ,  ಅವರ ಪತ್ನಿ ಕ್ಯಾಮಿಲಾ (72) COVID19 ಟೆಸ್ಟ್ ಮಾಡಿಸಿಕೊಂಡಿದ್ದು, ನೆಗೆಟಿವ್ ಫಲಿತಾಂಶ ಬಂದಿದೆ. … Continue reading ಪ್ರಿನ್ಸ್ ಚಾರ್ಲ್ಸ್ ಅನ್ನೂ ಬಿಡಲಿಲ್ಲ ಕರೊನಾ ವೈರಸ್ ಸೋಂಕು: 71 ವರ್ಷ ವಯಸ್ಸಿನ ಭಾವಿ ರಾಜನನ್ನೂ ಕಾಡುತ್ತಿದೆ COVID19