*ಅಖಿಲ ಭಾರತ ಪೋಸ್ಟರ್ ಸ್ಪರ್ಧೆ : ಆದಿತ್‌ಗೆ ರಾಷ್ಟ್ರೀಯ ಪ್ರಶಸ್ತಿ

ಮಂಗಳೂರು : ಇಂಡಿಯನ್ ನ್ಯಾಷನಲ್ ಟ್ರಸ್ಟ್ ಫಾರ್ ಆರ್ಟ್ ಕಲ್ಚರಲ್ ಹೆರಿಟೇಜ್ (ಇಂಟಾಕ್)ನ ಮಂಗಳೂರು ಘಟಕದ ವತಿಯಿಂದ ಮಕ್ಕಳಿಗಾಗಿ ನನ್ನ ಸ್ಮಾರಕ ಹುಡುಕಾಟ ಪೋಸ್ಟರ್ ಸ್ಪರ್ಧೆಯ ಪ್ರಮಾಣಪತ್ರ ವಿತರಣಾ ಸಮಾರಂಭ ನಗರದ ಕೊಡಿಯಾಲ್‌ಗುತ್ತು ಕಲೆ ಮತ್ತು ಸಂಸ್ಕೃತಿ ಕೇಂದ್ರದಲ್ಲಿ ನಡೆಯಿತು.ಇಂಟಾಕ್ ಆಯೋಜಿಸಿದ ‘ನನ್ನ ಸ್ಮಾರಕ ಹುಡುಕಾಟ’ ಅಖಿಲ ಭಾರತ ಪೋಸ್ಟರ್ ಸ್ಪರ್ಧೆಯಲ್ಲಿ ಪಾರಂಪರಿಕ ಕಟ್ಟಡವೊಂದನ್ನು ಬಿಂಬಿಸುವ ಪೋಸ್ಟರ್ ರಚನೆ ಮತ್ತು ಅದನ್ನು ಹೇಗೆ ರಕ್ಷಿಸಬೇಕು ಎಂಬುದರ ಕುರಿತು ಕಿರು ಪ್ರಬಂಧ ಸಲ್ಲಿಸಬೇಕಾಗಿತ್ತು. ವಿದ್ಯಾರ್ಥಿಗಳು ರಚಿಸಿದ ಪೋಸ್ಟರ್ ಮತ್ತು … Continue reading *ಅಖಿಲ ಭಾರತ ಪೋಸ್ಟರ್ ಸ್ಪರ್ಧೆ : ಆದಿತ್‌ಗೆ ರಾಷ್ಟ್ರೀಯ ಪ್ರಶಸ್ತಿ