More

    ಇಟಾಲಿಯನ್ ಬಾಯ್‌ಫ್ರೆಂಡ್‌ ಜೊತೆ ಬ್ರೇಕ್‌ಅಪ್ ಮಾಡಿಕೊಂಡಿದ್ದೇಕೆ? ನಿಜವಾದ ಕಾರಣ ಬಿಚ್ಚಿಟ್ಟ ಪೌಲೋಮಿ ದಾಸ್

    ಮುಂಬೈ: ದಿಲ್ ಹಿ ತೋ ಹೈ ನಟಿ, ಬಿಗ್ ಬಾಸ್ ಓಟಿಟಿ 3 ರ ಸ್ಪರ್ಧಿ ​ ಪೌಲೋಮಿ ದಾಸ್ ಇಟಾಲಿಯನ್ ಬಾಯ್‌ಫ್ರೆಂಡ್‌ನೊಂದಿಗಿನ ತನ್ನ ಬ್ರೇಕ್‌ಅಪ್ ಹಿಂದಿನ ನಿಜವಾದ ಕಾರಣವನ್ನು ಬಹಿರಂಗಪಡಿಸಿದ್ದಾಳೆ.

    ಇದನ್ನೂ ಓದಿ: ತಿರುಗಿಬಿದ್ದ ಸಾಕು ನಾಯಿ: ತಂದೆ ಮಗ ಸಾವು.. ಏನಾಯ್ತು?

    ಪೌಲೋಮಿ ದಾಸ್ ಪ್ರಸ್ತುತ ಬಿಗ್ ಬಾಸ್ ಓಟಿಟಿ 3 ಮನೆಯಲ್ಲಿದ್ದಾರೆ. ಬಿಗ್ ಬಾಸ್ ಮನೆಗೆ ಪ್ರವೇಶಿಸುವ ಮೊದಲು, ಪೌಲೋಮಿ ಸಂದರ್ಶನವೊಂದರಲ್ಲಿ ತನ್ನ ಬಾಯ್​ಫ್ರೆಂಡ್​ ಬಗ್ಗೆ ಮಾತನಾಡಿದ್ದು, 5 ವರ್ಷಗಳ ತನ್ನ ಸಂಬಂಧ ಇಲ್ಲಿಗೆ ಮುಕ್ತಾಯವಾಗಿದೆ. ಅವನಿಗೆ ನನ್ನ ನಟನೆ ಬಗ್ಗೆ ತಿಳಿದಿತ್ತು. ಆದರೆ ನಟನೆ ಬಿಡುವಂತೆ ಒತ್ತಾಯಿಸಿದ. ನಾನು ಅದನ್ನು ಮಾಡಲು ಸಾಧ್ಯವಿಲ್ಲ. ನಾನು ನನ್ನ ಕೆಲಸವನ್ನು ಪ್ರೀತಿಸುತ್ತೇನೆ, ನಾನು ಕ್ಯಾಮೆರಾದಲ್ಲಿ ಇರುವುದನ್ನು ಇಷ್ಟಪಡುತ್ತೇನೆ. ಇದು ನನಗೆ ಸಂತೋಷವನ್ನು ನೀಡುತ್ತದೆ. ಅವನು ಪದೇ ಪದೆ ಅಭಿನಯ ತೊರೆಯುವಂತೆ ಆಗ್ರಹಿಸಿದ. ಆಗ ನಾನು ಅವನಿಂದ ದೂರವಾಗಲು ನಿರ್ಧರಿಸಿದೆ ಎಂದು ಹೇಳಿಕೊಂಡಿದ್ದಾಳೆ.

    ನಾನು ಅವನನ್ನು ಪ್ರೀತಿಸಬಹುದು, ಆದರೆ ನಾನು ನನ್ನನ್ನು ಹೆಚ್ಚು ಪ್ರೀತಿಸುತ್ತೇನೆ ಎಂದು ನಾನು ಅವನಿಗೆ ಹೇಳಿದೆ. ಮದುವೆ ಬಗ್ಗೆ ಅವನು ಕೇಳಿದ್ದಕ್ಕೆ ಯೋಚಿಸುತ್ತೇನೆ ಎಂದಿದ್ದೆ. ಆದರೆ ಆ ಸಮಯದಲ್ಲಿ ನಾನು ಅವನಿಂದ ದೂರವಾಗಲು ತೀರ್ಮಾನಿಸಿದ್ದೆ ಎಂದು ಅಚ್ಚರಿ ಹೇಳಿಕೆ ನೀಡಿದ್ದಾಳೆ.

    ಪೌಲೋಮಿ ದಾಸ್ ತನ್ನ ಗೆಳೆಯನೊಂದಿಗೆ ನಿಶ್ಚಿತಾರ್ಥ ಮಾಡಿಕೊಳ್ಳಲು ಸಹ ಸಿದ್ಧರಾಳಾಗಿದ್ದಳು. ಆದರೆ ನಂತರದ ಘಟನೆಗಳು ಆಕೆ ಸಂಬಂಧ ಮುರಿದು ಬೀಳುವಂತೆ ಮಾಡಿತ್ತು.

    ಪ್ರೀತಿ ತೊರೆಯುವುದು ಕಷ್ಟಕರವಾಗಿತ್ತು ಎಂಬುದನ್ನು ಸಹ ನಟಿ ಪೌಲೋಮಿ ಬಹಿರಂಗಪಡಿಸಿದಳು. ಆದರೆ ಅಂತಿಮವಾಗಿ ಆಕೆ ಅದರಿಂದ ಹೊರಬಂದಾಗ ಹೊಸ ಜೀವನ ಜೀವನ ಕಟ್ಟಿಕೊಳ್ಳಲು ನಿರ್ಧರಿಸಿದಳು ಮತ್ತು ಇದು ಬಿಗ್​ಬಾಸ್ ಓಟಿಟಿ 3 ಗೆ ಹೋಗಲು ನಿರ್ಧರಿಸಿದ ಕಾರಣಗಳಲ್ಲಿ ಇದೂ ಒಂದಾಗಿದೆ.

    ವಾಹನ ಸವಾರರೇ ಎಚ್ಚರ..ಸ್ಕೂಟಿಯಲ್ಲಿ ಹೆಬ್ಬಾವು!

    ಸಿನಿಮಾ

    <script async src="https://securepubads.g.doubleclick.net/tag/js/gpt.js"></script> <script> window.googletag = window.googletag || {cmd: []}; googletag.cmd.push(function() { googletag.defineSlot('/22637491760/Vijayavani.net_sticky', [[320, 50], [300, 50]], 'div-gpt-ad- 1719903699617-0').addService(googletag.pubads()); googletag.pubads().enableSingleRequest(); googletag.enableServices(); }); </script> <!-- /22637491760/Vijayavani.net_sticky --> <div id='div-gpt-ad-1719903699617-0' style='min-width: 300px; min-height: 50px;'> <script> googletag.cmd.push(function() { googletag.display('div-gpt-ad-1719903699617-0'); }); </script> </div>

    ಲೈಫ್‌ಸ್ಟೈಲ್

    <script async src="https://securepubads.g.doubleclick.net/tag/js/gpt.js"></script> <script> window.googletag = window.googletag || {cmd: []}; googletag.cmd.push(function() { googletag.defineSlot('/22637491760/Vijayavani.net_AP_300x250', [[300, 50], [250, 250], [300, 250], [200, 200]], 'div-gpt-ad-1719903811902-0').addService(googletag.pubads()); googletag.pubads().enableSingleRequest(); googletag.enableServices(); }); </script> <!-- /22637491760/Vijayavani.net_AP_300x250 --> <div id='div-gpt-ad-1719903811902-0' style='min-width: 200px; min-height: 50px;'> <script> googletag.cmd.push(function() { googletag.display('div-gpt-ad-1719903811902-0'); }); </script> </div>

    ಟೆಕ್ನಾಲಜಿ

    Latest Posts