More

    ಗಾರ್ಮೆಂಟ್ಸ್ ಕ್ಷೇತ್ರಕ್ಕೆ ಪಿಎಲ್‌ಐ ಯೋಜನೆ ವಿಸ್ತರಿಸಲು ಚಿಂತನೆ: ಜವಳಿ ಸಚಿವ ಗಿರಿರಾಜ್ ಸಿಂಗ್

    ನವದೆಹಲಿ: ಜವಳಿ ಉತ್ಪನ್ನಗಳಿಗೆ 10,000 ಕೋಟಿ ರೂಪಾಯಿಗೂ ಹೆಚ್ಚು ಉತ್ಪಾದನೆ ಆಧಾರಿತ ಪ್ರೋತ್ಸಾಹಕ (ಪ್ರೊಡಕ್ಷನ್ ಲಿಂಕ್ಡ್ ಇನ್ಸೆಂಟಿವ್ – ಪಿಎಲ್‌ಐ) ಯೋಜನೆಯನ್ನು ಸರ್ಕಾರ ಅನುಮೋದಿಸಿದೆ. ಈಗ ಇದನ್ನು ದೇಶೀಯ ಉತ್ಪಾದನೆ ಮತ್ತು ರಫ್ತು ಉತ್ತೇಜನದ ದೃಷ್ಟಿಯಿಂದ ಗಾರ್ಮೆಂಟ್ಸ್ ಕ್ಷೇತ್ರಕ್ಕೂ ವಿಸ್ತರಿಸಲು ಚಿಂತನೆ ನಡೆಸಿದೆ ಎಂದು ಜವಳಿ ಸಚಿವ ಗಿರಿರಾಜ್ ಸಿಂಗ್ ಮಂಗಳವಾರ ಹೇಳಿದ್ದಾರೆ.

    ಇಲ್ಲಿ ಆಯೋಜಿಸಲಾದ ಭಾರತ ಅಂತರಾಷ್ಟ್ರೀಯ ಗಾರ್ಮೆಂಟ್ ಮೇಳವನ್ನು ಉದ್ದೇಶಿಸಿ ಮಾತನಾಡಿದ ಸಿಂಗ್, ರಫ್ತು ಹೆಚ್ಚಿಸಲು ದೊಡ್ಡ ಅವಕಾಶಗಳಿವೆ. ಮುಂಬರುವ ವರ್ಷಗಳಲ್ಲಿ ಉದ್ಯಮವು 50 ಶತಕೋಟಿ ಡಾಲರ್​ ಮೌಲ್ಯದ ಸಾಗಣೆಯನ್ನು ಗುರಿಯಾಗಿಸಿಕೊಳ್ಳಬೇಕು ಎಂದು ಹೇಳಿದರು.

    2021ರಲ್ಲಿ ಜವಳಿ ಉತ್ಪನ್ನಗಳ ಉತ್ಪಾದನೆಯನ್ನು ಉತ್ತೇಜಿಸಲು ಐದು ವರ್ಷಗಳ ಅವಧಿಯಲ್ಲಿ 10,683 ಕೋಟಿ ರೂಪಾಯಿಗಳ ಅನುಮೋದಿತ ವೆಚ್ಚದೊಂದಿಗೆ ಜವಳಿಗಾಗಿ ಪಿಎಲ್​ಐ ಯೋಜನೆಯನ್ನು ಸರ್ಕಾರ ಅನುಮೋದಿಸಿತು. ಗಾರ್ಮೆಂಟ್ಸ್ ವಲಯವನ್ನೂ ಈ ಯೋಜನೆಯಡಿಯಲ್ಲಿ ಸೇರಿಸಲು ನಾವು ಪರಿಗಣಿಸುತ್ತಿದ್ದೇವೆ ಎಂದು ಸಿಂಗ್ ಹೇಳಿದರು.

    ಭಾರತೀಯ ಜವಳಿ ಉದ್ಯಮದ ಮಾರುಕಟ್ಟೆ ಗಾತ್ರ ಅಂದಾಜು 165 ಶತಕೋಟಿ ಡಾಲರ್​ ಆಗಿದೆ. ನಾವು ಇದನ್ನು 350 ಶತಕೋಟಿ ಡಾಲರ್​ ತೆಗೆದುಕೊಂಡು ಹೋಗಬೇಕಾಗಿದೆ. ಈ ವಲಯದಲ್ಲಿ ಚೀನಾಕ್ಕಿಂತ ಮುಂದೆ ಸಾಗಲು ಸಚಿವಾಲಯವು ಮಾರ್ಗಸೂಚಿಯನ್ನು ರೂಪಿಸುತ್ತಿದೆ. ಬಾಂಗ್ಲಾದೇಶ ಮತ್ತು ಚೀನಾ ಈ ವಲಯದಲ್ಲಿ ಭಾರತೀಯ ಉದ್ಯಮದ ದೊಡ್ಡ ಪ್ರತಿಸ್ಪರ್ಧಿಗಳಾಗಿವೆ ಎಂದು ಅವರು ಹೇಳಿದರು.

    ನೀರಿನ ಕೊರತೆಯಿಂದ ಭಾರತದ ಆರ್ಥಿಕತೆಗೆ ಧಕ್ಕೆ: ಮೂಡೀಸ್ ರೇಟಿಂಗ್ಸ್​ ಎಚ್ಚರಿಕೆ

    737 ಮ್ಯಾಕ್ಸ್‌ ವಿಮಾನ ಮಾರಾಟ ಕುಸಿತ: ಬೋಯಿಂಗ್‌ ಕಂಪನಿ ಷೇರುಗಳ ಬೆಲೆ ಪಾತಾಳಕ್ಕೆ

    ಸಿನಿಮಾ

    <script async src="https://securepubads.g.doubleclick.net/tag/js/gpt.js"></script> <script> window.googletag = window.googletag || {cmd: []}; googletag.cmd.push(function() { googletag.defineSlot('/22637491760/Vijayavani.net_sticky', [[320, 50], [300, 50]], 'div-gpt-ad- 1719903699617-0').addService(googletag.pubads()); googletag.pubads().enableSingleRequest(); googletag.enableServices(); }); </script> <!-- /22637491760/Vijayavani.net_sticky --> <div id='div-gpt-ad-1719903699617-0' style='min-width: 300px; min-height: 50px;'> <script> googletag.cmd.push(function() { googletag.display('div-gpt-ad-1719903699617-0'); }); </script> </div>

    ಲೈಫ್‌ಸ್ಟೈಲ್

    <script async src="https://securepubads.g.doubleclick.net/tag/js/gpt.js"></script> <script> window.googletag = window.googletag || {cmd: []}; googletag.cmd.push(function() { googletag.defineSlot('/22637491760/Vijayavani.net_AP_300x250', [[300, 50], [250, 250], [300, 250], [200, 200]], 'div-gpt-ad-1719903811902-0').addService(googletag.pubads()); googletag.pubads().enableSingleRequest(); googletag.enableServices(); }); </script> <!-- /22637491760/Vijayavani.net_AP_300x250 --> <div id='div-gpt-ad-1719903811902-0' style='min-width: 200px; min-height: 50px;'> <script> googletag.cmd.push(function() { googletag.display('div-gpt-ad-1719903811902-0'); }); </script> </div>

    ಟೆಕ್ನಾಲಜಿ

    Latest Posts