ಸ್ಥಳ ತೋರಿಸದೆ ವರ್ಗ, ಪಿಡಿಒಗಳು ಕಂಗಾಲು: ಆಯುಕ್ತಾಲಯದಲ್ಲಿ ಹಾಜರಿ ಹಾಕುವ ಪಜೀತಿ, ರಚನೆಯಾಗದ ವೃಂದ-ನೇಮಕಾತಿ ನಿಯಮ

| ಶಿವಾನಂದ ಹಿರೇಮಠ ಗದಗ ರಾಜ್ಯದಲ್ಲಿ 475ಕ್ಕೂ ಅಧಿಕ ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳ (ಪಿಡಿಒ) ವರ್ಗಾವಣೆಗೆ ಸರ್ಕಾರ ಆದೇಶಿಸಿದೆ. ಆದರೆ, ವೃಂದ ಮತ್ತು ನೇಮಕಾತಿ ನಿಯಮಗಳನ್ನು ರಚಿಸದೇ ವರ್ಗಾವಣೆ ಮಾಡಿರುವುದಕ್ಕೆ ಪಿಡಿಒಗಳು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಅದರಲ್ಲೂ 100ಕ್ಕೂ ಅಧಿಕ ಪಿಡಿಒಗಳಿಗೆ ಸ್ಥಳ ತೋರಿಸದೇ ವರ್ಗಾವಣೆ ಮಾಡಿದ್ದರಿಂದ ನಿತ್ಯ ಆಯುಕ್ತಾಲಯದಲ್ಲಿ ಹಾಜರಿ ಹಾಕಬೇಕಾದ ಸ್ಥಿತಿ ಉಂಟಾಗಿದೆ. ಮಹಿಳಾ ಪಿಡಿಒಗಳಿಗೆ ಸಮಸ್ಯೆ ಎದುರಾಗಿದ್ದು, ಹಲವರು ಹುದ್ದೆ ತ್ಯಜಿಸುವ ನಿರ್ಧಾರಕ್ಕೆ ಬಂದಿದ್ದಾರೆ. ಕೌನ್ಸೆಲಿಂಗ್ ಇಲ್ಲದೆಯೇ ವರ್ಗಾವಣೆ ಮಾಡಿರುವುದಕ್ಕೂ ಆಕ್ರೋಶ ವ್ಯಕ್ತವಾಗಿದೆ. … Continue reading ಸ್ಥಳ ತೋರಿಸದೆ ವರ್ಗ, ಪಿಡಿಒಗಳು ಕಂಗಾಲು: ಆಯುಕ್ತಾಲಯದಲ್ಲಿ ಹಾಜರಿ ಹಾಕುವ ಪಜೀತಿ, ರಚನೆಯಾಗದ ವೃಂದ-ನೇಮಕಾತಿ ನಿಯಮ