ರಿಯಲ್ ಹೀರೋ ಅನ್ನಿಸಿಕೊಂಡ ಪವನ್ ಕಲ್ಯಾಣ್.. ವಿಧಾನಸಭೆಯಲ್ಲಿ ಕುತೂಹಲಕಾರಿ ದೃಶ್ಯ!

ಅಮರಾವತಿ: ಆಂಧ್ರದ ಡೆಪ್ಯೂಟಿ ಸಿಎಂ ಪವನ್ ಕಲ್ಯಾಣ್ ನಿಜ ಜೀವನದಲ್ಲೂ ರಿಯಲ್ ಹೀರೋ ಎನಿಸಿಕೊಂಡಿದ್ದಾರೆ. ಅವರ ವಕೀಲ್ ಸಾಬ್ ಚಿತ್ರದ ಒಂದು ದೃಶ್ಯ ನಿಮಗೆ ನೆನಪಿದೆಯೇ? ಕೋರ್ಟಿನಲ್ಲಿ ಮಹಿಳಾ ಪೊಲೀಸ್ ಪೇದೆ ಜೊತೆ ಹಸ್ತಲಾಘವ ಮಾಡಿ ಗಮನಸೆಳೆಯುತ್ತಾರೆ. ಇಲ್ಲಿ ಕೋರ್ಟ್​ ಪಿಸಿಗೂ ಗೌರವ ಕೊಡುವ ಉದ್ದೇಶ ಹೊಂದಿರುತ್ತಾರೆ. ಶುಕ್ರವಾರ ಆಂಧ್ರ ವಿಧಾನಸಭೆಯಲ್ಲಿ ಇಂತಹುದೇ ಒಂದು ಮಾನವೀಯ ದೃಶ್ಯ ಬಯಲಾಗಿದೆ. ಇದು ಜನಮೆಚ್ಚುಗೆಗೂ ಪಾತ್ರವಾಗಿದೆ. ಇದನ್ನೂ ಓದಿ: ಏಳು ಎಕ್ಸ್‌ಪ್ರೆಸ್ ರೈಲುಗಳ ಸಮಯ ಬದಲಾವಣೆ ವಿಧಾನ ಸಭೆಯಲ್ಲಿ ಪ್ರಮಾಣ ವಚನ … Continue reading ರಿಯಲ್ ಹೀರೋ ಅನ್ನಿಸಿಕೊಂಡ ಪವನ್ ಕಲ್ಯಾಣ್.. ವಿಧಾನಸಭೆಯಲ್ಲಿ ಕುತೂಹಲಕಾರಿ ದೃಶ್ಯ!