ನೀವು ಸವಾಲಿಗೆ ಸಿದ್ಧರಿದ್ದೀರಾ? ಈ ಫೋಟೋದಲ್ಲಿ ‘E’ ಅನ್ನು ಕಂಡುಹಿಡಿಯಿರಿ..

ಬೆಂಗಳೂರು: ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಆಪ್ಟಿಕಲ್ ಇಲ್ಯೂಷನ್ ಫೋಟೋಗಳಿಗೆ ಕ್ರೇಜ್ ಇದೆ. ದೃಷ್ಟಿಯ ಜೊತೆಗೆ ಯೋಚನಾ ಶಕ್ತಿಯನ್ನು ಪರೀಕ್ಷಿಸುವ ಫೋಟೋಗಳು ನೆಟಿಜನ್‌ಗಳನ್ನು ವಿಶೇಷವಾಗಿ ಆಕರ್ಷಿಸುತ್ತಿವೆ.   ಇತ್ತೀಚಿಗೆ ಇಂಥದ್ದೊಂದು ಫೋಟೋ ವೈರಲ್ ಆಗುತ್ತಿದೆ. ಮೇಲಿನ ಫೋಟೋವನ್ನು ನೋಡಿದಾಗ ನೀವು ಏನು ನೋಡುತ್ತೀರಿ?  ಇಂಗ್ಲಿಷ್ ವರ್ಣಮಾಲೆಯ ಎಫ್’  ಅವುಗಳ ಮಧ್ಯದಲ್ಲಿ ‘ಇ’ ಅಕ್ಷರ ಗೋಚರಿಸುತ್ತದೆ. ಅದನ್ನು ಕಂಡುಹಿಡಿಯುವುದು ಈ ಒಗಟು ಮುಖ್ಯ ಉದ್ದೇಶವಾಗಿದೆ. ಕೇವಲ 10 ಸೆಕೆಂಡುಗಳಲ್ಲಿ ಒಗಟು ಬಿಡಿಸಲು ಸಾಧ್ಯವಾಗುತ್ತದೆ ಎಂದರೆ ನಿಮ್ಮ ಕಣ್ಣಿನ ಶಕ್ತಿ, ನಿಮ್ಮ ಆಲೋಚನಾ ಪ್ರಕ್ರಿಯೆಯು … Continue reading ನೀವು ಸವಾಲಿಗೆ ಸಿದ್ಧರಿದ್ದೀರಾ? ಈ ಫೋಟೋದಲ್ಲಿ ‘E’ ಅನ್ನು ಕಂಡುಹಿಡಿಯಿರಿ..