ಆಡುವುದಕ್ಕೆ ಪಿಚ್​ ಸೂಕ್ತವಾಗಿರಲಿಲ್ಲ; ಸೆಮಿಫೈನಲ್​ ಸೋಲಿನ ಬಳಿಕ​ ಹೊಸ ಆರೋಪ ಮಾಡಿದ ಅಫ್ಘಾನಿಸ್ತಾನ​ ಕೋಚ್

ಟ್ರಿನಿಡಾಡ್​: ಇಲ್ಲಿನ ಬ್ರಯನ್​ ಲಾರಾ ಕ್ರೀಡಾಂಗಣದಲ್ಲಿ ನಡೆದ ಟಿ20 ವಿಶ್ವಕಪ್​ನ ಮೊದಲ ಸಮಿಫೈನಲ್​ನಲ್ಲಿ ಅಫ್ಘಾನಿಸ್ತಾನ ತಂಡವು ದಕ್ಷಿಣ ಆಫ್ರಿಕಾ ಎದುರು ಸೋಲುಂಡಿದ್ದು, ಚುಟುಕು ವಿಶ್ವಸಮರದಲ್ಲಿ ತನ್ನ ಅಭಿಯಾನವನ್ನು ಅಂತ್ಯಗೊಳಿಸಿದೆ. ಅಫ್ಘಾನಿಸ್ತಾನದ ಸೋಲಿನ ಬೆನ್ನಲ್ಲೇ ಐಸಿಸಿ ವಿರುದ್ಧ ಹೊಸ ಆರೋಪಗಳು ಕೇಳಿ ಬಂದಿದ್ದು, ಇದಕ್ಕೆ ಸಂಬಂಧಿಸಿದಂತೆ ಅಫ್ಘಾನಿಸ್ತಾನ ಕ್ರಿಕೆಟ್​ ಕೋಚ್​ ಜೊನಾಥನ್​ ಟ್ರಾಟ್​ ಹೊಸ ಆರೋಪ ಒಂದನ್ನು ಮಾಡಿದ್ದಾರೆ. ತಂಡದ ಸೋಲಿನ ಕುರಿತು ಮಾತನಾಡಿದ ಅಫ್ಘಾನಿಸ್ತಾನ ಕ್ರಿಕೆಟ್​ ತಂಡದ ಮುಖ್ಯ ಕೋಚ್​ ಜೊನಾಥನ್​ ಟ್ರಾಟ್​, ನಾನು ಯಾವುದೇ ಘರ್ಷಣೆ … Continue reading ಆಡುವುದಕ್ಕೆ ಪಿಚ್​ ಸೂಕ್ತವಾಗಿರಲಿಲ್ಲ; ಸೆಮಿಫೈನಲ್​ ಸೋಲಿನ ಬಳಿಕ​ ಹೊಸ ಆರೋಪ ಮಾಡಿದ ಅಫ್ಘಾನಿಸ್ತಾನ​ ಕೋಚ್