ಟೀಮ್​ ಇಂಡಿಯಾದ ಈ ಆಟಗಾರನ ಜತೆ ಯಾರೂ ಹೆಚ್ಚು ಮಾತನಾಡುವುದಿಲ್ಲ: ಅಕ್ಷರ್​ ಪಟೇಲ್​ ಶಾಕಿಂಗ್​ ಹೇಳಿಕೆ

ನವದೆಹಲಿ: ಟಿ20 ವಿಶ್ವಕಪ್ ಅಂಗವಾಗಿ ಗುರುವಾರ (ಜೂನ್​ 20) ಅಫ್ಘಾನಿಸ್ತಾನ ವಿರುದ್ಧ ನಡೆದ ಪಂದ್ಯದಲ್ಲಿ ಟೀಮ್​ ಇಂಡಿಯಾ ಜಯಭೇರಿ ಬಾರಿಸಿದ್ದು ಗೊತ್ತೇ ಇದೆ. ಸೂಪರ್ 8ರ ಮೊದಲ ಪಂದ್ಯದಲ್ಲಿ ರೋಹಿತ್ ಪಡೆಗೆ ಶುಭಾರಂಭ ಸಿಕ್ಕಿದೆ. ಆದರೆ, ಈ ಪಂದ್ಯದ ನಂತರ ಟೀಮ್​ ಇಂಡಿಯಾದ ಆಲ್ ರೌಂಡರ್ ಅಕ್ಷರ್ ಪಟೇಲ್ ಕುತೂಹಲಕಾರಿ ಕಾಮೆಂಟ್ ಮಾಡಿದ್ದಾರೆ. ಸದ್ಯ ತಂಡದಲ್ಲಿರುವ ಸ್ಟಾರ್ ಆಟಗಾರನ ಜತೆ ಯಾರೂ ಹೆಚ್ಚು ಮಾತನಾಡುವುದಿಲ್ಲ ಎಂದು ತಿಳಿಸಿದ್ದಾರೆ. ಆ ಆಟಗಾರ ಯಾರು ಎಂದು ನೀವು ಯೋಚಿಸುತ್ತಿದ್ದೀರಾ? ಅವರೇ … Continue reading ಟೀಮ್​ ಇಂಡಿಯಾದ ಈ ಆಟಗಾರನ ಜತೆ ಯಾರೂ ಹೆಚ್ಚು ಮಾತನಾಡುವುದಿಲ್ಲ: ಅಕ್ಷರ್​ ಪಟೇಲ್​ ಶಾಕಿಂಗ್​ ಹೇಳಿಕೆ