ನೀಲಗಿರಿ ನಮ್ಮ ರಾಜ್ಯಕ್ಕೆ ಬಂದಿದ್ದು ಹೇಗೆ? ಆ ಮರದ ಬಗ್ಗೆ ನಿಮಗೆ ಗೊತ್ತಿರದ ವಿಚಾರಗಳಿವು..

ನೀಲಗಿರಿ ನಮ್ಮ ರಾಜ್ಯಕ್ಕೆ ಬಂದದ್ದು ಅಂದಾಜು 1790ರಲ್ಲಿ. ಟಿಪ್ಪು ಸುಲ್ತಾನ್ ನಂದಿಬೆಟ್ಟದಲ್ಲಿ ನೀಲಗಿರಿ ಮರವನ್ನು ಸಾಂಕೇತಿಕವಾಗಿ ಬೆಳೆದಿದ್ದರಂತೆ. ನಂತರ ಬ್ರಿಟಿಷ್ ಆಳ್ವಿಕೆಯ 1830ರಲ್ಲಿ ಅರಣ್ಯ ಇಲಾಖೆಯಲ್ಲಿ ಅಧಿಕಾರಿಯಾಗಿದ್ದ ಸರ್ ಹೆನ್ರಿ ರ್ಹೋಡ್ಸ್ ಮೋರ್ಗನ್ ಎಂಬುವವರು, ಆಸ್ಟ್ರೇಲಿಯಾದಿಂದ ಯೂಕಲಿಪ್ಟಸ್ ಮರವನ್ನು ತಂದು ನೀಲಗಿರಿ ತಪ್ಪಲಿನಲ್ಲಿ ಟೀ ತೋಟದ ಕೆಲಸಗಾರರಿಗೆ ಸೌದೆ ಪೂರೈಕೆಗಾಗಿ ದೊಡ್ಡಮಟ್ಟದಲ್ಲಿ ಬೆಳೆಯಲಾರಂಭಿಸಿದರು. ಅಂದಿನಿಂದ ಯೂಕಲಿಪ್ಟಸ್ ಮರವು ಕನ್ನಡದಲ್ಲಿ ನೀಲಗಿರಿ ಮರ ಎಂದು ನಾಮಾಂಕಿತವಾಯಿತು. ಆಸ್ಟ್ರೇಲಿಯಾ ದೇಶವು ಅತಿ ಹೆಚ್ಚು ಮರುಭೂಮಿಗಳ ದೇಶ ಎಂದು ಖ್ಯಾತಿ ಪಡೆದಿದೆ … Continue reading ನೀಲಗಿರಿ ನಮ್ಮ ರಾಜ್ಯಕ್ಕೆ ಬಂದಿದ್ದು ಹೇಗೆ? ಆ ಮರದ ಬಗ್ಗೆ ನಿಮಗೆ ಗೊತ್ತಿರದ ವಿಚಾರಗಳಿವು..