ನೀಲಗಿರಿಯಿಂದ ಎಷ್ಟೊಂದು ತೊಂದರೆಯಾಗುತ್ತಿದೆ ಗೊತ್ತಾ?

ಮುಂದುವರಿದ ಭಾಗ… ನೀಲಗಿರಿಗಳನ್ನು ಬೆಳೆಯಲು ನೀರು ಪೂರೈಕೆಯ ಅಗತ್ಯವಿಲ್ಲ, ಗೊಬ್ಬರ ಬೇಕಿಲ್ಲ, ಗದ್ದೆಯನ್ನು ಊಳುವ ತೊಂದರೆಯಿಲ್ಲ, ಯಾವ ಪ್ರಾಣಿಯೂ ಇದನ್ನು ತಿನ್ನುವುದಿಲ್ಲ. ಹೀಗಾಗಿ ಇದಕ್ಕೆ ಬೇಲಿಯ ಅಗತ್ಯವೂ ಇಲ್ಲ. ಅದೂ ಅಲ್ಲದೆ, ಇದು ಬಹಳ ಬೇಗ ಬೆಳೆಯುತ್ತದೆ. ಕಾಗದ ಮತ್ತು ಬಟ್ಟೆ ಕಾರ್ಖಾನೆಯಲ್ಲಿ ಒಳ್ಳೆಯ ಬೇಡಿಕೆ ಇದೆ. ರೈತರು ಯಾವುದೇ ಕಷ್ಟವಿಲ್ಲದೆ ಹಣವನ್ನು ಸಂಪಾದಿಸಬಹುದು ಎಂದುಕೊಂಡು ತರಕಾರಿ, ಕಾಳುಗಳು, ಹೂವು ಬೆಳೆಯುವ ಜಾಗದಲ್ಲಿ, ರೈತ ಕಾರ್ಮಿಕರ ಅಭಾವದಿಂದ ದೊಡ್ಡ ದೊಡ್ಡ ರೈತರೂ ಕೂಡ ನೀಲಗಿರಿಯನ್ನು ಯಥೇಚ್ಛವಾಗಿ ವಾಣಿಜ್ಯ … Continue reading ನೀಲಗಿರಿಯಿಂದ ಎಷ್ಟೊಂದು ತೊಂದರೆಯಾಗುತ್ತಿದೆ ಗೊತ್ತಾ?