ಮಲಗಿದ್ದ ವೇಳೆ ರಾತ್ರೋ ರಾತ್ರಿ ಚಿಕ್ಕಪ್ಪನ ಮನೆಗೆ ಬೆಂಕಿ ಹಚ್ಚಿದ ಮಗ..

ಅಮರಾವತಿ: ವಾಮಾಚಾರದ ಶಂಕೆಯಿಂದ ಯುವಕನೊಬ್ಬ ತನ್ನ ಚಿಕ್ಕಪ್ಪನ ಮನೆಗೆ ಬೆಂಕಿ ಹಚ್ಚಿ ಕೊಲೆ ಮಾಡಲು ಯತ್ನಿಸಿದ ಘಟನೆ ಮಹಾರಾಷ್ಟ್ರದ ಅಮರಾವತಿ ಬಳಿ ನಡೆದಿದೆ. ಇದನ್ನೂ ಓದಿ: ಹೃದಯಾಘಾತದಿಂದ ಮೃತಪಟ್ಟ ಅಣ್ಣ, ಮೃತದೇಹಕ್ಕೆ ರಾಖಿ ಕಟ್ಟಿದ ಸಹೋದರಿ.. ಅನಿಕೇತ್ ವಿನಾಯಕ ವಾಂಖಡೆ (23) ಎಂಬಾತನೇ ಕೃತ್ಯ ಎಸಗಿದ ಆರೋಪಿಯಾಗಿದ್ದು, ಘಟನೆಗೆ ಸಂಬಂಧಿಸಿದಂತೆ ಈಗಾಗಲೇ ಈತನನ್ನು ಬಂಧಿಸಿರುವ ಪೊಲೀಸರಿಗೆ ತನಿಖೆಯ ವೇಳೆ ಅನೇಕ ಆಘಾತಕಾರಿ ಅಂಶಗಳು ತಿಳಿದು ಬಂದಿವೆ. ಖಲ್ಲಾರ್ ನಿವಾಸಿ ಪಂಡಿತ್ ಪ್ರಲ್ಹಾದರಾವ್ ವಾಂಖಡೆ (51) ಗ್ರಾಮದ ಹೊರವಲಯದಲ್ಲಿ … Continue reading ಮಲಗಿದ್ದ ವೇಳೆ ರಾತ್ರೋ ರಾತ್ರಿ ಚಿಕ್ಕಪ್ಪನ ಮನೆಗೆ ಬೆಂಕಿ ಹಚ್ಚಿದ ಮಗ..